পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ವಿಮರ್ಶೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ವಿಮರ್ಶೆ   ನಾಮಪದ

অর্থ : ಸಾಹಿತ್ಯ ಕೃತಿಯನ್ನು ಚನ್ನಾಗಿ ಓದಿ ಅದರ ಗುಣ ಮತ್ತು ದೋಷವನ್ನು ವಿವೇಚನೆ ಮಾಡುವ ಲೇಖಕ

উদাহরণ : ಶಿಕ್ಷಕರು ನಾಟಕದ ಮೇಲೆ ವಿಮರ್ಶೆ ಬರೆಯಲು ಹೇಳಿದರು

সমার্থক : ಟೀಕೆ, ಟೀಕೆ-ಟಿಪ್ಪಣಿ


অন্যান্য ভাষায় অনুবাদ :

अच्छी तरह देख-भाल कर किसी साहित्यिक कृति के गुण और दोषों की विवेचना करने वाला लेख।

शिक्षिका ने नाटक की समालोचना लिखने के लिए कहा।
आलोचना, समालोचना

A written evaluation of a work of literature.

criticism, literary criticism

অর্থ : ಯಾವುದಾರೂ ವಿಷಯವನ್ನು ಕೂಲಂಕುಶವಾಗಿ ಪರಿಶೀಲಿಸುವುದು

উদাহরণ : ಗೋಷ್ಟಿಯಲ್ಲಿ ನಿರುದ್ಯೋಗದ ಬಗ್ಗೆ ವಿಚಾರ ವಿಮರ್ಶೆ ನಡೆಸಲಾಗುತ್ತಿದೆ.

সমার্থক : ವಿಚಾರ ವಿಮರ್ಶೆ, ವಿಚಾರ-ವಿಮರ್ಶೆ


অন্যান্য ভাষায় অনুবাদ :

किसी बात का विचार या विवेचन।

गोष्ठी में बेरोज़गारी के ऊपर विचार विमर्श किया जा रहा है।
आलोड़न, विचार-विमर्श, विमर्श, सोच विचार

An exchange of views on some topic.

We had a good discussion.
We had a word or two about it.
discussion, give-and-take, word

অর্থ : ಗುಣ-ದೋಷಗಳ ಸರಿಯಾಗಿ ತಿಳಿಸಿಕೊಡುವ ದೃಷ್ಟಿ

উদাহরণ : ಅವರ ಪರಿಚಯವನ್ನು ಅತ್ತೆ ಮಾಡಿಸಿಕೊಡಬೇಕು.

সমার্থক : ಕೃಪಾದೃಷ್ಟಿ, ಕೃಪೆ, ಕೆಟ್ಟ ದೃಷ್ಟಿ, ಗುರುತು, ಚಿಹ್ನೆ, ತಿಳಿವಳಿಕೆ, ದೃಷ್ಟಿ, ನಿರೀಕ್ಷಣೆ, ನೋಟ, ಪರಿಚಯ, ಪರಿಶೀಲನೆ, ಪರೀಕ್ಷೆ, ಲಕ್ಷಣ, ಶೋಧನೆ


অন্যান্য ভাষায় অনুবাদ :

गुण-दोष का ठीक-ठीक पता लगाने वाली दृष्टि।

उसकी पहचान की दाद देनी चाहिए।
नजर, नज़र, निगाह, परख, पहचान, पहिचान

অর্থ : ಯಾವುದೇ ಮಾತಿನ ಅಥವಾ ಕೆಲಸದ ಗುಣ, ದೋಷ ಮುಂತಾದವುಗಳ ಸಂಬಂಧವಾಗಿ ಮಾತನಾಡುವ ವಿಚಾರ

উদাহরণ : ಅವನು ಟೀಕೆಗಳನ್ನು ಕೇಳಿಸಿಕೊಂಡರು ಪ್ರಭಾವಕ್ಕೆ ಒಳಗಾಗಲಿಲ್ಲ

সমার্থক : ಖಂಡನೆ, ಗುಣದೋಷ ವಿವೇಚನೆ, ಟೀಕೆ, ಟೀಕೆ-ಟಿಪ್ಪಣಿ


অন্যান্য ভাষায় অনুবাদ :

किसी बात या कार्य के गुण दोष आदि के संबंध में प्रकट किया जाने वाला विचार।

वे आलोचना सुनकर भी अप्रभावित रहे।
आलोचन, आलोचना, खिंचाई, टीका-टिप्पणी

A serious examination and judgment of something.

Constructive criticism is always appreciated.
criticism, critique

অর্থ : ಯಾವುದೋ ವಿಚಾರವನ್ನು ಸ್ವಲ್ಪ ವಿಸ್ತಾರವಾಗಿ ಮಾಡುವ ವರ್ಣನೆ

উদাহরণ : ಅವನು ರಾಮಯಣವನ್ನು ಕುರಿತು ಟೀಕೆಯನ್ನು ಬರೆಯುತ್ತಿದ್ದ.

সমার্থক : ಟಿಪ್ಪಣಿ, ಟೀಕೆ


অন্যান্য ভাষায় অনুবাদ :

किसी विषय का कुछ विस्तार से किया हुआ वर्णन।

वह रामायण की टीका लिख रहा है।
आदर्श, टीका, तफ़सीर, व्याख्या