পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ವಿಪರ್ಯಸ್ತವಾದಂತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ವಿಪರ್ಯಸ್ತವಾದಂತ   ಗುಣವಾಚಕ

অর্থ : ಯಾವುದೇ ಕ್ರಮ, ಒಂದು ಚಿಂತನೆ ಮುಂತಾದವುಗಳಿಗೆ ಎದುರಾದ ಅಥವಾ ಭಿನ್ನವಾದ ರೀತಿಯಲ್ಲಿ ಯೋಚಿಸುವುದು ಅಥವಾ ಅದಕ್ಕೆ ಪರ್ಯಾಯವಾಗಿ ಇನ್ನೊಂದನ್ನು ನಿಲ್ಲಿಸುವುದು

উদাহরণ : ನನ್ನ ಗೆಳೆಯನೊಬ್ಬ ಏನನ್ನೇ ಹೇಳಿದರೂ ಅದಕ್ಕೆ ವಿರುದ್ಧವಾದ ವಾದವನ್ನು ಮಂಡಿಸುತ್ತಾನೆ.

সমার্থক : ಪ್ರತಿಕೂಲವಾದ, ಪ್ರತಿಕೂಲವಾದಂತ, ಪ್ರತಿಕೂಲವಾದಂತಹ, ವಿಪರ್ಯಸ್ತವಾದ, ವಿಪರ್ಯಸ್ತವಾದಂತಹ, ವಿರುದ್ದವಾದ, ವಿರುದ್ದವಾದಂತ, ವಿರುದ್ದವಾದಂತಹ


অন্যান্য ভাষায় অনুবাদ :

जो क्रम, मान्यता आदि के विचार से किसी के विरुद्ध या दूसरे पक्ष में पड़ता हो।

वे दोनों विपरीत विचारधारा के होते हुए भी अच्छे मित्र हैं।
अपसव्य, उलट, उलटा, उल्टा, प्रतीप, विपरीत, विरुद्ध, विलोम

Reversed (turned backward) in order or nature or effect.

inverse, reverse