পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ವಿಪಕ್ಷೀಯ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ವಿಪಕ್ಷೀಯ   ನಾಮಪದ

অর্থ : ಒಂದು ಪಕ್ಷದ ಎದುರಿನ ಪಕ್ಷದಲ್ಲಿರುವವನು

উদাহরণ : ವಿಪಕ್ಷೀಯ ಸಂಸದನು ಬ್ರಷ್ಟಾಚಾರ ಮಾಡಿರುವ ಮಂತ್ರಿಯನ್ನು ರಾಜಿನಾಮೆ ಕೇಳಿದನು.

সমার্থক : ವಿರೋದ ಪಕ್ಷೀಯ


অন্যান্য ভাষায় অনুবাদ :

वह जो विपक्ष में हो।

विपक्षियों ने संसद में हंगामा कर दिया।
अपच्छी, प्रतिपक्षी, फरीक, फ़रीक़, मुख़ालिफ़, मुखालिफ, विपक्षी, विरोधी

Someone who offers opposition.

adversary, antagonist, opponent, opposer, resister

ವಿಪಕ್ಷೀಯ   ಗುಣವಾಚಕ

অর্থ : ಒಂದರ ಎದುರಿನ ಪಕ್ಷಕ್ಕೆ ಸೇರಿದವರು

উদাহরণ : ರಾಮಯ್ಯನು ವಿಪಕ್ಷೀಯ ದಳದಲ್ಲಿದ್ದಾನೆ.

সমার্থক : ಪ್ರತಿಪಕ್ಷೀಯ, ಪ್ರತಿಪಕ್ಷೀಯವಾದ, ಪ್ರತಿಪಕ್ಷೀಯವಾದಂತ, ಪ್ರತಿಪಕ್ಷೀಯವಾದಂತಹ, ವಿಪಕ್ಷೀಯವಾದ, ವಿಪಕ್ಷೀಯವಾದಂತ, ವಿಪಕ್ಷೀಯವಾದಂತಹ, ವಿರೋದ ಪಕ್ಷೀಯ, ವಿರೋದ ಪಕ್ಷೀಯವಾದ, ವಿರೋದ ಪಕ್ಷೀಯವಾದಂತ, ವಿರೋದ ಪಕ್ಷೀಯವಾದಂತಹ


অন্যান্য ভাষায় অনুবাদ :

जो विपक्ष से संबंधित हो या विपक्ष का हो।

आज शाम विपक्षीय दल की बैठक हो रही है।
प्रतिपक्षीय, विपक्षधर, विपक्षीय