অর্থ : ಯಾವುದೇ ಸಾಮಾನು ಅಥವಾ ಸಂಗತಿಯನ್ನು ಕೊಡುವ ಮತ್ತು ತೆಗೆದುಕೊಳ್ಳುವ ಕ್ರಿಯೆ
উদাহরণ :
ನನ್ನ ಬಳಿ ಇರುವ ಸಾಮಾನುಗಳನ್ನು ಗೆಳೆಯನಿಗೆ ಕೊಟ್ಟು ಅವನ ಬಳಿ ಇರುವ ಸಾಮಾನನ್ನು ವಿನಿಮಯ ಮಾಡಿಕೊಂಡೆ.
সমার্থক : ಅದಲು ಬದಲು, ಕೊಡು ಕೊಳುವಿಕೆ
অন্যান্য ভাষায় অনুবাদ :
The act of giving something in return for something received.
Deductible losses on sales or exchanges of property are allowable.অর্থ : ಒಂದು ಪ್ರಕ್ರಿಯೆಯ ಅನುಸಾರವಾಗಿ ಬೇರೆ ಬೇರೆ ದೇಶದ ನಾಣ್ಯಗಳ ಅಪೇಕ್ಷಿತ ಮೌಲ್ಯ ಸ್ಥಿರವಾಗಿದ್ದು ಮತ್ತು ಅದರ ಅನುಸಾರವಾಗಿ ಪರಸ್ಪರ ಕೊಟ್ಟು-ತೆಗೆದುಕೊಳ್ಳುವುದನ್ನು ಮಾಡುವರು
উদাহরণ :
ವಿನಿಮಯದ ಕಾರಣದಿಂದ ಪ್ರತಿದಿನ ರೂಪಾಯಿಯ ಬೆಲೆಯಲ್ಲಿ ಏರಿಕೆ-ಇಳಿಕೆ ಆಗುತ್ತಿರುವುದು
অর্থ : ಒಂದು ಪದಾರ್ಥಕ್ಕೆ ಬದಲಾಗಿ ಮತ್ತೊಂದನ್ನು ಪದಾರ್ಥವನ್ನು ಕೊಡುವ ಅಥವಾ ವಸ್ತುಗಳನ್ನು ಕೊಡು-ಕೊಳ್ಳುವಿಕೆ
উদাহরণ :
ರಾಮನು ವಿನಿಮಯದ ವ್ಯಾಪಾರವನ್ನು ಮಾಡುತ್ತಾನೆ.
সমার্থক : ಅದಲು ಬದಲು ವ್ಯಾಪಾರ, ಅದಲು-ಬದಲು ವ್ಯಾಪಾರ, ಕೊಡು ಕೊಳ್ಳುವ ವ್ಯಾಪಾರ, ಕೊಡು ಕೊಳ್ಳುವಿಕೆ, ಕೊಡು-ಕೊಳ್ಳುವ-ವ್ಯಾಪಾರ, ವಿನಿಮಯ ವ್ಯಾಪಾರ, ವಿನಿಮಯ-ವ್ಯಾಪಾರ
অন্যান্য ভাষায় অনুবাদ :
ऐसा व्यापार जिसमें एक वस्तु के बदले दूसरी वस्तु दी जाती है या वस्तुओं का लेन-देन किया जाता है।
राम विनिमय व्यापार करता है।Buying or selling securities or commodities.
tradingঅর্থ : ಒಂದು ಪ್ರಕ್ರಿಯೆಯ ಅನುಸಾರವಾಗಿ ಬೇರೆ ಪಕ್ಷದವರು ಅಥವಾ ದೇಶದವರು ಕೊಟ್ಟು-ತೆಗೆದುಕೊಳುವ ವ್ಯವಹಾರ ಮತ್ತು ವಿನಿಮಯ ಪತ್ರದ ಅನುಸಾರವಾಗಿ ನಡೆಯುವುದು
উদাহরণ :
ಭಾರತ ಹಲವಾರು ದೇಶಗಳು ಜತೆ ವಿನಿಮಯಮಾಡಿಕೊಂಡಿದೆ.
অন্যান্য ভাষায় অনুবাদ :
वह प्रक्रिया जिसके अनुसार भिन्न-भिन्न पक्षों या देशों का लेन-देन विनिमय-पत्रों के अनुसार होता है।
भारत का कई देशों के साथ विनिमय होता है।Reciprocal transfer of equivalent sums of money (especially the currencies of different countries).
He earns his living from the interchange of currency.অর্থ : ಒಂದನ್ನು ಬಿಟ್ಟು ಅದರ ಜಾಗದಲ್ಲಿ ಇನ್ನೊಂದನ್ನು ಸ್ವೀಕರಿಸುವ ಕ್ರಿಯೆ
উদাহরণ :
ಮಾರಾಟವಾದ ವಸ್ತುಗಳನ್ನು ಬದಲಾವಣೆ ಮಾಡಲಾಗುವುದಿಲ್ಲ.
সমার্থক : ಅದಲು-ಬದಲು, ಪರಿವರ್ತನೆ, ಬದಲಾವಣೆ, ಮಾರ್ಪಾಟು
অন্যান্য ভাষায় অনুবাদ :
The act of changing one thing for another thing.
Adam was promised immortality in exchange for his disobedience.অর্থ : ವಿನಿಮಯವಾದಂತಹ
উদাহরণ :
ಅಂಗಡಿಯವನ್ನು ವಿನಿಮಯವಾದ ವಸ್ತುಗಳ ಪಟ್ಟಿಯನ್ನು ಮಾಡುತ್ತಿದ್ದಾನೆ.
সমার্থক : ಅದಲು ಬದಲಾದ, ಅದಲು ಬದಲಾದಂತ, ಅದಲು ಬದಲಾದಂತಹ, ಬದಲಾದ, ಬದಲಾದಂತ, ಬದಲಾದಂತಹ, ವಿನಿಮಯವಾದ, ವಿನಿಮಯವಾದಂತ, ವಿನಿಮಯವಾದಂತಹ
অন্যান্য ভাষায় অনুবাদ :
Changed for (replaced by) something different.
exchanged