পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ವಿನಯ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ವಿನಯ   ನಾಮಪದ

অর্থ : ಶಿಸ್ತು ಮತ್ತು ಸೌಜನ್ಯಪ್ರಾಮಾಣಿಕ ವ್ಯವಹಾರ

উদাহরণ : ನಮಗೆ ಈ ಸತ್ ಸಂಗದ ಲಾಭ ಮಾಹಾತ್ಮರ ಸೌಜನ್ಯದಿಂದ ಪ್ರಾಪ್ತಿಯಾಯಿತು.

সমার্থক : ಅನುನಯ, ಆದರಣೆ, ಔಧಾರ್ಯ, ದಾಕ್ಷಿಣ್ಯ, ವಿಶ್ವಾಸ, ಸಭ್ಯತೆ, ಸಹೃದಯಿ, ಸಾಧುತ್ವ, ಸೌಜನ್ಯ, ಸೌಶೀಲ


অন্যান্য ভাষায় অনুবাদ :

शिष्ट या सज्जनता का व्यवहार।

हमें इस सत्संग का लाभ महात्माजी के सौजन्य से प्राप्त हुआ।
भलमनसत, भलमनसाहट, भलमनसाहत, सुजनता, सौजन्य

A disposition to be friendly and approachable (easy to talk to).

affability, affableness, amiability, amiableness, bonhomie, geniality

অর্থ : ವಿನಯದಿಂದ ಕೂಡಿದ ವ್ಯವಹಾರ ಅಥವಾ ನಡವಳಿಕೆ

উদাহরণ : ಅಧಿಕಾರಿಯು ವಿನೀತತೆ ತೋರಿ ನಮ್ಮ ಮಾತುಗಳನ್ನು ಕೇಳಿದನು

সমার্থক : ನಮ್ರತೆ, ವಿನೀತತೆ


অন্যান্য ভাষায় অনুবাদ :

वह व्यवहार जिसमें विनय का भाव हो।

अधिकारी ने नम्रता दिखाई और हमारी बात ध्यान से सुनी।
अनुनीति, अवनति, आजिज़ी, आजिजी, कोमलता, नम्रता, नरमाई, नरमाहट, नरमी, नर्माहट, नर्मी, विनम्रता, विनय, विनीति, व्रीड़न, व्रीड़ा, व्रीडा

অর্থ : ಶೀಲವಂತ ಮತ್ತು ಸಜ್ಜನರಾಗುವ ಭಾವನೆ

উদাহরণ : ಎಲ್ಲರ ಜತೆಯಲ್ಲು ವಿನಯದಿಂದ ನಡೆದುಕೊಳ್ಳಬೇಕು

সমার্থক : ನಾಗರೀಕತೆ, ಮರ್ಯಾದೆ, ಶಿಷ್ಟತನ, ಶಿಷ್ಟಾಚಾರ, ಸಭ್ಯತೆ, ಸುಶೀಲ, ಸುಸಂಸ್ಕೃತ