অর্থ : ವಿಧವೆ ಅಥವಾ ವೈಧವ್ಯವಾಗುವ ಸ್ಥಿತಿ ಅಥವಾ ಭಾವನೆ
উদাহরণ :
ಹಿಂದಿನ ಕಾಲದಲ್ಲಿ ವಿಧವೆಯರು ಶುಭ ಕಾರ್ಯಕ್ಕೆ ಬರುವಂತಿರಲಿಲ್ಲ.
সমার্থক : ಗಂಡ ಸತ್ತವಳು, ವಿತಂತು, ವೈಧವ್ಯ
অন্যান্য ভাষায় অনুবাদ :
The time of a woman's life when she is a widow.
widowhoodঅর্থ : ಯಾರೋ ಒಬ್ಬರ ಹೆಂಗಸಿನ ಗಂಡ ಸತ್ತಿದ್ದಾನೆ
উদাহরণ :
ಗೀತಾಳು ತನ್ನ ಗಂಡನನ್ನು ಕಳೆದುಕೊಂಡು ವಿಧವೆಯಾದಳು.
সমার্থক : ಅಕ್ಷತ ವಿಧವೆ, ಅಧವೆ, ಅಪತಿ, ಅಪತಿಕ, ಅಭಾಗಿನಿ, ಅಮಂಗಲೆ, ಅವೀರೆ, ಗಂಡ ಸತ್ತವಳು, ಗಂಡನಿಲ್ಲದವಳು, ಜಾಲಿಕೆ, ವಿಕೇಶಿ, ವಿಧವಾ, ವಿಧುರೆ, ವೆಧವೆ, ಸಕೇಸಿ
অন্যান্য ভাষায় অনুবাদ :
অর্থ : ಯಾರ ಪತಿ ಸತ್ತುಹೋಗಿದ್ದಾರೋ
উদাহরণ :
ಬನಾರಾಸಿನಲ್ಲಿರುವ ವಿಧವೆಯರ ಆಶ್ರಮದಲ್ಲಿ ಇರುವಂತಹ ವಿಧವೆಯರ ಸಂಖ್ಯೆ ಹೆಚ್ಚಾಗುತ್ತಾಯಿದೆ.
সমার্থক : ಗಂಡ ಸತ್ತವಳು, ಗಂಡಯಿಲ್ಲದವಳು
অন্যান্য ভাষায় অনুবাদ :
Single because of death of the spouse.
widowed