অর্থ : ವಿದ್ಯಾರ್ಥಿಗಳು ಇರುವಂತಹ ಸ್ಥಾನ ಅಥವಾ ಜಾಗವಿದ್ಯಾರ್ಥಿಗಳ ಸಲುವಾಗಿ ಕಟ್ಟಿದ ಊಟ ವಸತಿಗಳ ಸೌಲಭ್ಯವಿರುವ ಗೃಹ
উদাহরণ :
ರಾಹುಲನು ವಿದ್ಯಾರ್ಥಿನಿಲಯದಲ್ಲಿ ಇದ್ದು ವಿದ್ಯಾಭ್ಯಾಸವನ್ನು ಮುಂದುವರೆಸುತ್ತಿದ್ದಾನೆ.
সমার্থক : ವಸತಿ ನಿಲಯ, ವಿದ್ಯಾರ್ಥಿ ನಿಲಯ, ವಿದ್ಯಾರ್ಥಿ-ನಿಲಯ, ವಿದ್ಯಾರ್ಥಿಗಳ ವಸತಿ ಗೃಹ, ವಿದ್ಯಾರ್ಥಿನಿಲಯ
অন্যান্য ভাষায় অনুবাদ :
A college or university building containing living quarters for students.
dorm, dormitory, hall, residence hall, student residence