অর্থ : ಯಾವುದಾದರೂ ವಿಷಯ, ವಿಶೇಷವಾಗಿ ಭೌತಜಗತ್ತಿನ ಸ್ವರೂಪ, ದ್ರವ್ಯ ಹಾಗೂ ಕ್ರಿಯೆಗೆ ಸಂಬಂಧಿಸಿದ ಜ್ಞಾನ ಅಥವಾ ಒಂದು ಸ್ವತಂರ್ತವಾದ ಶಾಸ್ತ್ರ
উদাহরণ :
ರಾಮನು ರಾಸಾಯನ ಶಾಸ್ತ್ರದ ಅಭ್ಯಾಸ ಮಾಡುತ್ತಿದ್ದಾನೆರಾಹುಲ್ ಇತ್ತೀಚೆಗೆ ಜ್ಯೋತಿಷ್ಯ ವಿಜ್ಞಾನದಲ್ಲಿ ಬಹಳ ಆಸಕ್ತಿ ತೋರಿಸುತ್ತಿದ್ದಾನೆ.
সমার্থক : ಶಾಸ್ತ್ರ
অন্যান্য ভাষায় অনুবাদ :
A particular branch of scientific knowledge.
The science of genetics.অর্থ : ಭೌತಿಕ ಶಾಸ್ತ್ರ, ರಸಾಯನ ಶಾಸ್ತ್ರ, ಜೀವ ವಿಜ್ಞಾನ ಮೊದಲಾದವುಗಳು ಅಂರ್ತಗತವಾಗಿರುವ ವಿಷಯ ಅಥವಾ ಒಂದು ಜ್ಞಾನ
উদাহরণ :
ನನ್ನ ಮಗಳು ವಿಜ್ಞಾನದ ಪುಸ್ತಕವನ್ನು ಓದುತ್ತಿದ್ದಾಳೆ.
অন্যান্য ভাষায় অনুবাদ :
शिक्षण की वह शाखा जिसके अंतर्गत भौतिक शास्त्र, रसायन शास्त्र, जीव विज्ञान तथा गणित आदि विषयों के अध्ययन एवं अध्यापन आते हैं।
मेरी बेटी विज्ञान पढ़ रही है।