অর্থ : ಯಾವುದಾದರೂ ಸಂಗತಿಯ ಕುರಿತಂತೆ ಎಲ್ಲಾ ಆಯಾಮಗಳನ್ನು ಪರಿಶೀಲಿದ ಮೇಲೆ ನಿರ್ಧಾರ ಅಥವಾ ನಿಲುವು ತೆಗೆದುಕೊಳ್ಳುವಿಕೆ
উদাহরণ :
ಅವನು ತುಂಬಾ ವಿಚಾರ_ಮಾಡಿದ ಮೇಲೆಯೇ ಆ ಕೆಲಸಕ್ಕೆ ಒಪ್ಪಿಕೊಂಡದ್ದು.
সমার্থক : ಆಲೋಚಿಸಿದ, ಪರೀಕ್ಷಿಸಿದ
অন্যান্য ভাষায় অনুবাদ :
অর্থ : ಯೋಚಿಸಿದ ಅಥವಾ ವಿಚಾರ ಮಾಡಿದಂತಹ
উদাহরণ :
ವಿಚಾರ ಮಾಡಿದ ನಿರ್ಣವು ಎಲ್ಲರಿಗೂ ಒಪ್ಪಿಗೆಯಾಯಿತು.
সমার্থক : ವಿಚಾರ ಮಾಡಿದಂತ, ವಿಚಾರ ಮಾಡಿದಂತಹ, ವಿಚಾರಣೆ ಮಾಡಿದಂತ
অন্যান্য ভাষায় অনুবাদ :