পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ವಿಗ್ರಹ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ವಿಗ್ರಹ   ನಾಮಪದ

অর্থ : ಬಟ್ಟೆ, ಪೇಪರ್ ಗಳಿಂದ ಮಾಡಿದ ಗೊಂಬೆ ಅದರ ಜೊತೆಯಲ್ಲಿ ಮಕ್ಕಳು ಆಟವಾಡುತ್ತಾರೆ

উদাহরণ : ನನ್ನ ತಂದೆಯು ಪವನಿಗೋಸ್ಕರ ಬೊಂಬೆಯನ್ನು ಖರೀದಿಸಿದರು.

সমার্থক : ಗೊಂಬೆ, ಬೊಂಬೆ, ಮೂರ್ತಿ


অন্যান্য ভাষায় অনুবাদ :

कपड़े, कागज आदि की वह पुतली जिससे बच्चे खेलते हैं।

पिताजी ने पवन के लिए एक गुड्डा खरीदा।
गुड्डा, पुतला

A small replica of a person. Used as a toy.

doll, dolly

অর্থ : ಲೋಹದ ತುಂಡುಗಳಿಂದ ಮಾಡಿರುವ ದೇವತೆಗಳ ವಿಗ್ರಹ ಅಥವಾ ಪೂರ್ವಜರ ಮುದ್ರೆ ಅಥವಾ ಠಸ್ಸೆ

উদাহরণ : ತಂದೆಯು ಅಕ್ಕಸಾಲಿಯವನ ಬಳಿ ಬೆಳ್ಳಿಯ ಅಂಬಾಬಾಯಿಯ ವಿಗ್ರಹವನ್ನು ಮಾಡಿಸಿದರು.


অন্যান্য ভাষায় অনুবাদ :

धातु की चद्दर पर बना हुआ देवता या पूर्वज का ठप्पा या छाप।

पिताजी ने सुनार से अंबाबाई देवी का एक चांदी का टाँक बनवाकर लिया।
टाँक

অর্থ : ಸಮಾಸ ಮೊದಲಾದವುಗಳ ಘಟಕ

উদাহরণ : ವ್ಯಾಕರಣದಲ್ಲಿ ಇಂದು ನಾವು ಸಂಧಿ ಮತ್ತು ವಿಗ್ರಹವನ್ನು ಕಲಿತೆವು.


অন্যান্য ভাষায় অনুবাদ :

यौगिक या संयुक्त शब्द के प्रत्येक शब्द को अलग-अलग करने की क्रिया।

व्याकरण में आज हमें संधि और विग्रह सिखाया गया।
विग्रह

অর্থ : ಯಾವುದೇ ದೇವರು ಅಥವಾ ದೇವತೆಯ ವಿಗ್ರಹ

উদাহরণ : ಈ ದಿನ ದೇವಾಯಲದಲ್ಲಿ ಪ್ರತಿಮೆಯನ್ನು ಪ್ರತಿಷ್ಟಾಪಿಸುವರು

সমার্থক : ಪ್ರತಿಮೆ, ಮೂರ್ತಿ, ಶಿಲ್ಪ


অন্যান্য ভাষায় অনুবাদ :

किसी देवी या देवता की मूर्ति।

आज मंदिर में प्रतिमा स्थापित की जाएगी।
दैवत, प्रतिमा, विग्रह

A material effigy that is worshipped.

Thou shalt not make unto thee any graven image.
Money was his god.
god, graven image, idol