পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ವಿಕಲಾಂಗ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ವಿಕಲಾಂಗ   ನಾಮಪದ

অর্থ : ಯಾರೋ ಒಬ್ಬರ ಕೈ ಮುರಿದಿರುವುದು ಅಥವಾ ಕೆಲಸ ಮಾಡಲು ಯೋಗ್ಯವಾಗಿ ಇಲ್ಲದೆ ಇರುವುದು

উদাহরণ : ಒಬ್ಬ ಅಂಗವಿಕಲ ಲೇಖನಿಯನ್ನು ಹಿಡಿದುಕೊಂಡು ಬರೆಯುತ್ತಿದ್ದ.

সমার্থক : ಅಂಗವಿಕಲ


অন্যান্য ভাষায় অনুবাদ :

वह जिसका हाथ कटा या काम करने योग्य न हो।

एक लूला मुँह में कलम पकड़ कर लिख रहा था।
लूला

People who are wounded.

They had to leave the wounded where they fell.
maimed, wounded

অর্থ : ಒಬ್ಬ ವ್ಯಕ್ತಿಯ ಯಾವುದೋ ಒಂದು ಅಂಗ ಸರಿಯಾಗಿ ಕೆಲಸ ಮಾಡದೆ ಇರುವುದು ಅಥವಾ ಸರಿಯಾಗಿ ಇಲ್ಲದೆ ಇರುವುದು

উদাহরণ : ಇಲ್ಲಿ ಅಂಗವಿಕಲರಿಗೆ ಶಿಕ್ಷಣ ಕೊಡಲಾಗುವುದು.

সমার্থক : ಅಂಗವಿಕಲ, ಅಂಗಹೀನ


অন্যান্য ভাষায় অনুবাদ :

वह व्यक्ति जिसका कोई अंग ठीक से काम न करता हो या नहीं हो।

यहाँ विकलांगों को शिक्षा दी जाती है।
अंगहीन, अपाहज, अपाहिज, विकलांग

People collectively who are crippled or otherwise physically handicapped.

Technology to help the elderly and the disabled.
disabled, handicapped

ವಿಕಲಾಂಗ   ಗುಣವಾಚಕ

অর্থ : ದೇಹದ ಯಾವುದೇ ಒಂದು ಅಂಗ ಊನವಾಗಿರುವ

উদাহরণ : ಅಪಘಾತದಲ್ಲಿ ಒಂದು ಕಾಲು ಮುರಿದ ಕಾರಣ ರವಿಕಾಂತನು ಅಂಗವಿಕಲಾಗಿದ್ದಾನೆ.

সমার্থক : ಅಂಗವಿಕಲ, ಅಂಗಹೀನ, ಅಂಪಾಗ

অর্থ : ಶರೀರದ ಅಂಗವೊಂದು ಊನಗೊಂಡಿರುವಂತಹುದು

উদাহরণ : ಅಂಗವಿಕಲ ವ್ಯಕ್ತಿಯೊಬ್ಬ ಮಹತ್ಸಾದನೆ ಮಾಡಿ ಅಚ್ಚರಿ ಹುಟ್ಟಿಸಿದ್ದಾನೆ.

সমার্থক : ಅಂಗವಿಕಲ, ಅಂಗವಿಕಲನಾದ, ಅಂಗವಿಕಲನಾದಂತ, ಅಂಗವಿಕಲನಾದಂತಹ, ಅಂಗಹೀನ, ಅಂಗಹೀನನಾದ, ಅಂಗಹೀನನಾದಂತ, ಅಂಗಹೀನನಾದಂತಹ, ವಿಕಲಾಂಗನಾದ, ವಿಕಲಾಂಗನಾದಂತ, ವಿಕಲಾಂಗನಾದಂತಹ


অন্যান্য ভাষায় অনুবাদ :

जिसके हाथ-पैर या शरीर के किसी अंग में विकृति हो या जो किसी अंग के न होने के कारण या उसके बेकार हो जाने के कारण या मानसिक कारणों से किसी काम को करने में असमर्थ हो।

हमें विकलांग व्यक्तियों की मदद करनी चाहिए।
अंगहीन, अपंग, अपांग, अपाहज, अपाहिज, खोल, निपंग, विकलांग

Having a part of the body crippled or disabled.

maimed, mutilated