অর্থ : ಸವಾರಿ ಮಾಡುವ ವ್ಯಕ್ತಿ
উদাহরণ :
ಯಾವುದೇ ಬೇರೆ ವಾಹನ ಸಿಗದ ಕಾರಣ ಗಾಡಿಯನ್ನು ಅಲ್ಲೆ ಬಿಟ್ಟು ಬಂದೆವು.
সমার্থক : ಸವಾರಿ
অন্যান্য ভাষায় অনুবাদ :
অর্থ : ಮಾನವ ನಿರ್ಮಿತ ಒಂದು ವಾಹನದ ಸಹಾಯದಿಂದ ಭೂಮಿ, ನೀರು ಅಥವಾ ಆಕಾಶ ಮಾರ್ಗದಲ್ಲಿ ಪ್ರಯಾಣ ಮಾಡಬಹುದು ಅಥವಾ ಯಾವುದೇ ಕೆಲಸ ಮಾಡಬಹುದು
উদাহরণ :
ವಿಮಾನ, ಹಡಗು ಮುಂತಾದವುಗಳನ್ನು ಪ್ರಯಾಣಕ್ಕೆ ಬಳಸುವ ಯಾನ.
সমার্থক : ಯಾನ
অন্যান্য ভাষায় অনুবাদ :
वह मानव निर्मित वाहन जिसकी सहायता से थल, जल या नभ मार्ग से यात्रा की जाती है या और कोई काम किया जाता है।
वायुयान, जलयान आदि यान हैं।A vehicle designed for navigation in or on water or air or through outer space.
craftঅর্থ : ಬಂಡಿ ರೈಲು ಯಾವುದೇ ಒಯ್ಯುವ ಸಾಧನ
উদাহরণ :
ಅವನು ರಸ್ತೆಯ ಮೇಲೆ ನಿಂತುಕೊಂಡು ನಗರದ ಕಡೆ ಹೋಗುವ ಯಾವುದಾದರು ವಾಹನಗಳ ಬರುವಿಕೆಯನ್ನು ಕಾಯುತ್ತಿದ್ದ
সমার্থক : ಸವಾರಿ
অন্যান্য ভাষায় অনুবাদ :