পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ವಾಸಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ವಾಸಿಸು   ಗುಣವಾಚಕ

অর্থ : ಯಾರು ವಾಸವಾಗಿದ್ದಾರೋ

উদাহরণ : ಅಮೇರಿಕಾದಲ್ಲಿ ವಾಸ ಮಾಡುವ ಭಾರತೀಯರು ಭಾರತಕ್ಕೆ ಸಹಾಯ ಮಾಡಬೇಕು.

সমার্থক : ಜೀವನ ನಡೆಸುತ್ತಿರುವ, ಜೀವನ ನಡೆಸುತ್ತಿರುವಂತ, ಜೀವನ ನಡೆಸುತ್ತಿರುವಂತಹ, ತಂಗಿರುವ, ತಂಗಿರುವಂತ, ತಂಗಿರುವಂತಹ, ವಾಸ ಮಾಡುವ, ವಾಸ ಮಾಡುವಂತ, ವಾಸ ಮಾಡುವಂತಹ, ವಾಸಿಸುವ, ವಾಸಿಸುವಂತ, ವಾಸಿಸುವಂತಹ


অন্যান্য ভাষায় অনুবাদ :

जो बस गया हो।

अमरीका में बसे भारतीयों को भारत की मदद करनी चाहिए।
बसा, बसा हुआ

ವಾಸಿಸು   ಕ್ರಿಯಾಪದ

অর্থ : (ಜೀವನ ನಿರ್ವಹಣೆ ಮಾಡುವುದಕ್ಕಾಗಿ) ವಾಸಮಾಡು

উদাহরণ : ಈ ಆಳು ಪಕ್ಕದಲ್ಲಿರುವ ಗುಡಿಸಿಲಿನಲ್ಲಿ ವಾಸಮಾಡುತ್ತಾನೆ.

সমার্থক : ಇರು, ವಾಸಮಾಡು


অন্যান্য ভাষায় অনুবাদ :

(जीवनयापन करने के लिए) निवास करना।

ये मज़दूर पास की झोपड़ियों में रहते हैं।
निवास करना, रहना

অর্থ : ಯಾವುದಾದರು ಮನೆಯಲ್ಲಿ ತುಂಬಾ ದಿನಗಳಿಂದ ವಾಸವಾಗಿರುವ ಪ್ರಕ್ರಿಯೆ

উদাহরণ : ಅನೇಕ ತಿಂಗಳುಗಳಿಂದ ಅವರು ಇಲ್ಲಿಯೇ ವಾಸವಾಗಿದ್ದಾರೆ.

সমার্থক : ಇರು, ನೆಲಸು


অন্যান্য ভাষায় অনুবাদ :

किसी के घर लम्बे समय तक रहना।

कई महीने से वह यहीं बसा है।
डेरा डालना, बसना

Dwell.

You can stay with me while you are in town.
Stay a bit longer--the day is still young.
abide, bide, stay