অর্থ : ಶಾಸ್ತ್ರದ ವಿಚಾರದಲ್ಲಿ ಪರಸ್ಪರವಾಗಿ ನಡೆಯುವ ವಾದ-ವಿವಾದ
উদাহরণ :
ಜನಕ ಮಹರಾಜರ ಸಭೆಯಲ್ಲಿ ಉಪಸ್ಥಿತರಿದ್ದ ದೊಡ್ಡ ದೊಡ್ಡ ವಿದ್ವಾಂಸರ ಜತೆ ಅಸ್ಟಾವಕ್ರನು ವಾದ-ಪ್ರತಿವಾದ ಮಾಡಿದನು
সমার্থক : ವಾದ-ಪ್ರತಿವಾದ, ವಾದಪ್ರತಿವಾದ, ವಾದವಿವಾದ
অন্যান্য ভাষায় অনুবাদ :
शास्त्रीय विषयों में परस्पर होने वाला वाद-विवाद।
अष्टावक्र ने राजा जनक की सभा में उपस्थित बड़े-बड़े विद्वानों से वाद-प्रतिवाद किया।A discussion in which reasons are advanced for and against some proposition or proposal.
The argument over foreign aid goes on and on.অর্থ : ಯಾವುದಾದರೂ ವಿಷಯದಲ್ಲಿ ತಪ್ಪು-ಸರಿಗಳ ಕುರಿತು ನಡೆಯುವ ಚರ್ಚೆ
উদাহরণ :
ಹೆಚ್ಚು ವಾಗ್ವಾದದಲ್ಲಿ ಸಿಲುಕಿದರೆ ಸುಗಮವಾಗಿ ನಡೆಯುತ್ತಿರುವ ಕೆಲಸವೂ ಹಾಳಾದೀತು
সমার্থক : ಚರ್ಚೆ, ವಾಗ್ಯುದ್ದ, ವಾಗ್ವಾದ
অন্যান্য ভাষায় অনুবাদ :
किसी पक्ष के द्वारा तर्क, युक्ति आदि के साथ खंडन और मंडन में होने वाली बातचीत।
ज़्यादा वाद-विवाद में पड़ने से बना-बनाया काम बिगड़ जाता है।A discussion in which reasons are advanced for and against some proposition or proposal.
The argument over foreign aid goes on and on.অর্থ : ವ್ಯರ್ಥವಾದ ಚರ್ಚೆ ಅಥವಾ ವ್ಯರ್ಥವಾದ ತರ್ಕ
উদাহরণ :
ಇಂದು ರಾಮ ಮತ್ತು ಶ್ಯಾಮರ ನಡುವೆ ಒಂದು ಚಿಕ್ಕ ವಿಷಯಕ್ಕೆ ಜಗಳವಾಗಿದೆ.
সমার্থক : ಕಲಹ, ಚರ್ಚೆ, ಜಗಳ, ತಕರಾರು, ತರ್ಕ, ಮಾತಿಗೆಮಾತು, ವಾಗ್ ಯುದ್ಧ, ವಾಗ್ವಾಧ, ವ್ಯರ್ಥವಾದ ತರ್ಕ
অন্যান্য ভাষায় অনুবাদ :