অর্থ : ಯಾರೋ ಒಬ್ಬರು ಅತಿಯಾಗಿ ಮಾತನಾಡುತ್ತಾರೆ
উদাহরণ :
ಅಧಿಕ ಪ್ರಸಂಗಿ ವ್ಯಕ್ತಿಗಳಿಂದ ದೂರವಿರಬೇಕು.
সমার্থক : ಅಧಿಕಪ್ರಸಂಗಿ, ಅಧಿಕಪ್ರಸಂಗಿಯಾದ, ಅಧಿಕಪ್ರಸಂಗಿಯಾದಂತ, ಅಧಿಕಪ್ರಸಂಗಿಯಾದಂತಹ, ವಾಚಾಳನಾದ, ವಾಚಾಳನಾದಂತ, ವಾಚಾಳನಾದಂತಹ
অন্যান্য ভাষায় অনুবাদ :
অর্থ : ಯಾರೋ ಒಬ್ಬರ ಬಹಳ ಎತ್ತರದ ಧ್ವನಿಯಲ್ಲಿ ಅನುಚಿತ ಮಾತುಗಳನ್ನು ಅಡುವವ
উদাহরণ :
ನಾನು ನಿಮ್ಮಂತಹ ಅಧಿಕಪ್ರಸಂಗಿ ವ್ಯಕ್ತಿಗಳ ಜೊತೆ ಮಾತನಾಡಲು ಇಷ್ಟಪಡುವುದಿಲ್ಲ.
সমার্থক : ಅಧಿಕಪ್ರಸಂಗಿ
অন্যান্য ভাষায় অনুবাদ :