অর্থ : ವಾಚನ ಮಾಡುವವರು ಅಥವಾ ಓದಿ ಯಲ್ಲರಿಗು ತಿಳಿಸುವವರು
উদাহরণ :
ಭಗವಂತನಾದ ಶ್ರೀ ಕೃಷ್ಣನ ಕಥೆಯನ್ನು ತಲ್ಲೀನನಾಗಿ ವಾಚಕ ವಾಚನ ಮಾಡುತ್ತಿದ್ದರು
অন্যান্য ভাষায় অনুবাদ :
वाचन करने वाला या पढ़कर सुनाने वाला व्यक्ति।
भगवान श्री कृष्ण की कथा के वाचक की तल्लीनता देखने लायक थी।অর্থ : ಯಾರು ವಿದ್ಯಾರ್ಥಿಗಳಿಗೆ ಪಾಠವನ್ನು ಹೇಳಿಕೊಡುತ್ತಾರೋ
উদাহরণ :
ಅಧ್ಯಾಪಕ ಮತ್ತು ಶಿಷ್ಯ ಅಥವಾ ವಿದ್ಯಾರ್ಥಿಯ ನಡುವಿನ ಸಂಬಂಧ ಮಧುರವಾಗಿರಬೇಕು.
সমার্থক : ಅಧ್ಯಾಪಕ, ಆಚಾರ್ಯ, ಆಚಾರ್ಯಕ, ಉಪದೇಶಕ, ಉಪದೇಶಿಕ, ಉಪಾಧ್ಯಾಯ, ಗುರು, ಜ್ಞಾನಿ, ಡೀಚರ್, ಪಂಡಿತ, ಪಾಠವನ್ನು ಕಲಿಸುವವ, ಪ್ರವಾಚಕ, ಪ್ರಾಚಾರ್ಯ, ಭೋದಕ, ಮಹೋಪಾಧ್ಯಾಯ, ಮಾರ್ಗದರ್ಶಕ, ಮಾಸ್ಟರ್, ಮೇಸ್ಟ್ರು, ವಾಜ, ವೇದವನ್ನು ಕಲಿಸುವವ, ಶಿಕ್ಷಕ, ಶಿಕ್ಷಾಗುರು, ಶ್ರೇಷ್ಠಗುರು
অন্যান্য ভাষায় অনুবাদ :
অর্থ : ಹೇಳುವಂತಹ
উদাহরণ :
ವೇದಾಂತ ಈ ಅರ್ಥಗಳ ವಾಚಕವಾಗಿದೆ, ಈ ಅರ್ಥಗಳ ಅಂಗೀಕಾರ ಮಾಡದೆಯೇ ಸಂಸಾರದ ಧರ್ಮ ಒಂದಾಗುವುದಿಲ್ಲ.
সমার্থক : ದ್ಯೋತಕ, ದ್ಯೋತಕವಾದ, ದ್ಯೋತಕವಾದಂತ, ದ್ಯೋತಕವಾದಂತಹ, ಬೋಧಕ, ಬೋಧಕವಾದ, ಬೋಧಕವಾದಂತ, ಬೋಧಕವಾದಂತಹ, ವಾಚಕವಾದ, ವಾಚಕವಾದಂತ, ವಾಚಕವಾದಂತಹ, ವಾಚೀ, ವಾಚೀಯಾದ, ವಾಚೀಯಾದಂತ, ವಾಚೀಯಾದಂತಹ, ಸೂಚಕ, ಸೂಚಕವಾದ, ಸೂಚಕವಾದಂತ, ಸೂಚಕವಾದಂತಹ
অন্যান্য ভাষায় অনুবাদ :
(usually followed by `of') pointing out or revealing clearly.
Actions indicative of fear.