অর্থ : ಜಮಾ ಖರ್ಚಿನ ಪುಸ್ತಕದಲ್ಲಿ ಜನರು ಬೇರೆ ಬೇರೆ ತಂದರು ಅದರ ಲೆಕ್ಕಚಾರಗಳನ್ನು ಇಟ್ಟುಕೊಳ್ಳುವರು
উদাহরণ :
ಹೊಟೆಲಿನವನು ನನ್ನ ಲೆಕ್ಕಚಾರವನ್ನು ನೋಡಲು ಜಮಾ ಖರ್ಚಿನ ಪುಸ್ತಕವನ್ನು ತೆಗೆದ.
সমার্থক : ಖಾತೆ ಪುಸ್ತಕ, ಜಮಾ ಖರ್ಚಿನ ಪುಸ್ತಕ, ವಹಿವಾಟಿನ ಪುಸ್ತಕ
অন্যান্য ভাষায় অনুবাদ :
A record in which commercial accounts are recorded.
They got a subpoena to examine our books.