অর্থ : ವಶ-ಮಾಡಿಕೊಳ್ಳುವ ಕ್ರಿಯೆ
উদাহরণ :
ಸಿಪಾಯಿಗಳು ಉಗ್ರಗಾಮಿಗಳನ್ನು ವಶಪಡಿಸಿಕೊಳ್ಳುವ ಕಾರ್ಯವನ್ನು ಪ್ರಾರಂಭಮಾಡಿದರು.
সমার্থক : ವಶಮಾಡಿಕೊಳ್ಳುವುದು
অন্যান্য ভাষায় অনুবাদ :
অর্থ : ಕಳೆದು ಹೋಗಿರುವ, ಕದ್ದುಕೊಂಡು ಹೋಗಿರುವ ಅಥವಾ ಸಿಗದ ವಸ್ತುಗಳನ್ನು ಎಲ್ಲೋ ಹುಡುಕಿ ಹೊರಗೆ ತೆಗೆಯುವುದು
উদাহরণ :
ಊರಿನ ನಾಯಕರ ಮನೆಯಲ್ಲಿ ಪೊಲೀಸರು ಕಳ್ಳತನವಾದ ಮಾಲನ್ನು ವಶಪಡಿಸಿಕೊಂಡರು.
অন্যান্য ভাষায় অনুবাদ :
खोई हुई, चोरी गई या न मिलती हुई (वस्तु आदि) जो कहीं से ढूँढ़कर बाहर निकाली जाए।
मुखिया के घर से पुलिस ने चोरी का माल बरामद किया।