অর্থ : ಯಾವುದು ವಶದಲ್ಲಿದೆಯೋ
উদাহরণ :
ಯಾರೊಬ್ಬರ ಮನಸ್ಸು ವಶವಾಗಿರುವುದರಿಂದ ಅವರು ಸುಖವಾಗಿದ್ದಾರೆ.
সমার্থক : ಪರವಶ, ಪರವಶವಾದ, ಪರವಶವಾದಂತ, ಪರವಶವಾದಂತಹ, ವಶ, ವಶದಲ್ಲಿರುವಂತ, ವಶದಲ್ಲಿರುವಂತಹ
অন্যান্য ভাষায় অনুবাদ :
Restrained or managed or kept within certain bounds.
Controlled emotions.অর্থ : ಯಾರೋ ಒಬ್ಬರು ಅಧೀನದಲ್ಲಿ ಇಟ್ಟುಕೊಳ್ಳುವ
উদাহরণ :
ಕಳ್ಳ ಕದ್ದ ವಸ್ತುಗಳನ್ನು ತನ್ನ ವಶದಲ್ಲಿ ಇಟ್ಟುಕೊಂಡಿದ್ದ.
সমার্থক : ಬಳಿಯಲ್ಲಿರುವ, ಹತ್ತಿರದಲ್ಲಿರುವ
অন্যান্য ভাষায় অনুবাদ :