পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ವಲಸೆಹೋಗು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ವಲಸೆಹೋಗು   ಕ್ರಿಯಾಪದ

অর্থ : ಜನರು ಅಥವಾ ಪಕ್ಷಿ ಪ್ರಾಣಿಗಳು ಆಹಾರಕ್ಕಾಗಿ ಅಥವಾ ವಾಸಕ್ಕಾಗಿ ಮುಂತಾದ ಕಾರಣಗಳಿಗಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗಿ ನಲೆಸುವ ಪ್ರಕ್ರಿಯೆ

উদাহরণ : ಗ್ರಾಮೀಣ ಭಾಗದ ಜನರು ಜೀವನೋಪಾಯಕ್ಕಾಗಿ ಕೆಲವರು ನಗರಕ್ಕೆ ವಲಸೆ ಹೋಗುತ್ತಾರೆ. ಸಾಮಾನ್ಯವಾಗಿ ಮಳೆ ಇಲ್ಲದಾಗ ಹಳ್ಳಿ ಜನ ಗುಳೆ_ಹೋಗುವುದು ಹೆಚ್ಚು.

সমার্থক : ಒಕ್ಕಲು ಹೋಗು, ಒಕ್ಕಲು-ಹೋಗು, ಒಕ್ಕಲುಹೋಗು, ಗುಳೆ ಹೋಗು, ಗುಳೆ-ಹೋಗು, ಗುಳೆಹೋಗು, ವಲಸೆ ಹೋಗು, ವಲಸೆ-ಹೋಗು


অন্যান্য ভাষায় অনুবাদ :

डर, सुरक्षा, बेहतर परिस्थिति की आशा आदि से किसी स्थान से दूसरे स्थान को जाना।

ग्रामीण लोग जीविकोपार्जन हेतु शहर की ओर भागते हैं।
पलायन करना, भागना