পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ವರ್ಷ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ವರ್ಷ   ನಾಮಪದ

অর্থ : ನೀರು ಹನಿ-ಹನಿಯಾಗಿ ಬೀಳುವ ಕ್ರಿಯೆ

উদাহরণ : ಭಾರತದ ನಾಲ್ಕು ದಿಕ್ಕುಗಳಲ್ಲಿಯೂ ಅತ್ಯಧಿಕವಾದ ಮಳೆಯಾಗುತ್ತಿದೆ.ಎರಡು ಗಂಟೆಯಿಂದಲೂ ನಿರಂತರವಾಗಿ ಮಳೆಯಾಗುತ್ತಿದೆ.

সমার্থক : ಅತಿವೃಷ್ಟಿ, ಆಕಾಶಸಲಿಲ, ಆಸಾರ, ಉಬ್ಬೆ, ಘನಾಂಬು, ಜಲವೃಷ್ಟಿ, ತುಂತುರು, ತುಂತುರ್ವನಿ, ತುಲಾವೃಷ್ಟಿ, ಧಾರಾವರ್ತ, ಧಾರಾವರ್ಷ, ಧಾರೆ, ಮಳೆ, ಮೇಘವರ್ಷ, ವರಿಸೆ, ವರುಷ, ವರ್ಷಣ, ವರ್ಷಧಾರೆ, ವಾರಿಧಾರೆ, ವೃಷ್ಟಿ, ಶರವರ್ಷ, ಶೀಕರ, ಸರಿ, ಸೀವರ, ಸುವೃಷ್ಟಿ, ಸೋನೆ, ಹನಿ


অন্যান্য ভাষায় অনুবাদ :

पानी बरसने की क्रिया।

भारत के चेरापूँजी में सबसे अधिक वर्षा होती है।
दो घंटे से लगातार वर्षा हो रही है।
जल-वृष्टि, पावस, बरखा, बरसात, बारिश, वर्षा, वृष्टि

Water falling in drops from vapor condensed in the atmosphere.

rain, rainfall

অর্থ : ತುಂಬಾ ಸಮಯ

উদাহরণ : ಅವನನ್ನು ಕಾಯುತ್ತಾ ಯುಗಗಳೇ ಕಳೆದು ಹೋದವು

সমার্থক : ಕಾಲ, ಯುಗ, ವರುಷ, ಸಮಯ


অন্যান্য ভাষায় অনুবাদ :

बहुत अधिक समय।

उनके इंतज़ार में ज़माना गुज़र गया।
अरसा, अर्सा, जमाना, ज़माना, मुद्दत

A prolonged period of time.

We've known each other for ages.
I haven't been there for years and years.
age, long time, years

অর্থ : ಯಾವುದೇ ವಸ್ತು ಮುಂತಾದವುಗಳನ್ನು ಹೆಚ್ಚು ಪ್ರಮಾಣದಲ್ಲಿ ಮೇಲಿನಿಂದ ಬೀಳುವ ಅಥವಾ ಬೀಳಿಸುವ ಕ್ರಿಯೆ

উদাহরণ : ಭಕ್ತರು ಮಹಾತ್ಮಗಾಂಧಿಜಿ ಅವರ ಮೇಲೆ ಹೂ ಮಳೆ ಕರೆದರು

সমার্থক : ಮಳೆ, ವೃಷ್ಠಿ


অন্যান্য ভাষায় অনুবাদ :

किसी वस्तु आदि का अधिक मात्रा में ऊपर से गिरने या गिराने की क्रिया।

भक्तों ने महात्माजी के ऊपर पुष्प वर्षा की।
बरखा, बारिश, वर्षा, वृष्टि

A sudden downpour (as of tears or sparks etc) likened to a rain shower.

A little shower of rose petals.
A sudden cascade of sparks.
cascade, shower

অর্থ : ಭೂಮಿ ಸೂರ್ಯನ ಸುತ್ತಲೂ ಒಮ್ಮೆ ಸುತ್ತಿಬರಲು ತೆಗೆದುಕೊಳ್ಳುವ 365 ದಿನ, 5 ಗಂಟೆ, 48 ನಿಮಿಷ, 46 ಸೆಕೇಂಡುಗಳ ಅವಧಿ

উদাহরণ : ಕರ್ನಾಟಕದಲ್ಲಿ ಶೈಕ್ಷಣಿಕ ವರ್ಷ ಜೂನ್ ಒಂದರಿಂದ ಆರಂಭವಾಗುತ್ತದೆ.

সমার্থক : ಅಬ್ದ, ಸಂವತ್ಸರ


অন্যান্য ভাষায় অনুবাদ :

वह समयावधि जिसमें कोई ग्रह सूर्य की पूरी परिक्रमा करता है।

वृहस्पति का वर्ष पृथ्वी के वर्ष से बड़ा होता है।
बरस, वर्ष, साल

The period of time that it takes for a planet (as, e.g., Earth or Mars) to make a complete revolution around the sun.

A Martian year takes 687 of our days.
year

অর্থ : ಹನ್ನೆರಡು ತಿಂಗಳುಗಳ ಅವಧಿ ಅಥವಾ ಸಮೂಹ ಕಾಲಗಳ ಗಣನೆಯನ್ನು ಒಂದು ವರ್ಷ ಎನ್ನಲಾಗುತ್ತದೆ

উদাহরণ : ಅವನ ಮಗನಿಗೆ ಈಗ ಒಂದು ವರ್ಷ.

সমার্থক : ಸಂವತ್ಸರ


অন্যান্য ভাষায় অনুবাদ :

बारह महीनों का समूह जो काल गणना में एक मान है।

उसका लड़का अभी एक वर्ष का है।
अब्द, बरस, वर्ष, शारद, संवत्सर, साल

A period of time occupying a regular part of a calendar year that is used for some particular activity.

A school year.
year

অর্থ : ಸುದೀರ್ಘ ಸಮಯ

উদাহরণ : ನಾನು ಅವನನ್ನು ತುಂಬಾ ದಿನಗಳಿಂದ ಬಲ್ಲವನಾಗಿದ್ದೇನೆ.

সমার্থক : ತಿಂಗಳು, ತುಂಬಾ ಸಮಯ, ಯುಗ, ವಿಸ್ತಾರವಾದ ಸಮಯ, ವಿಸ್ತಾರವಾದ-ಸಮಯ, ವಿಸ್ತೃತವಾದ ಸಮಯ, ವಿಸ್ತೃತವಾದ-ಸಮಯ


অন্যান্য ভাষায় অনুবাদ :

* एक लंबा समय।

मैं उन्हें बहुत समय से जानता हूँ।
बहुत समय, युग, लंबा समय, लम्बा समय, वर्ष, साल

A prolonged period of time.

We've known each other for ages.
I haven't been there for years and years.
age, long time, years

অর্থ : ಆ ಋತು ಅಥವಾ ತಿಂಗಳಿನಲ್ಲಿ ಮಳೆಯಾಗುತ್ತದೆ

উদাহরণ : ಕೆಲವು ಸಲ ಮಳೆಯಿಂದ ಎಷ್ಟು ನೀರು ಹರಿಯುತ್ತದೆ ಎಂದರೆ ಯಾವುದಾದರು ಕ್ಷೇತ್ರದಲ್ಲಿ ಜಲಪ್ರವಾಹ ಉಂಟಾಗುತ್ತದೆ.

সমার্থক : ಜಲ ಋತು, ಜಲದ ಕಾಲ, ಜಲಧಾರೆ ಕಾಲ, ಜಲವರ್ಷ, ಮಳೆ, ಮಳೆ ಕಾಲ, ಮಳೆಗಾಲ, ಮಾನಸ್ಸೂನ್, ವರ್ಷ ಋತು, ವರ್ಷಕಾಲ


অন্যান্য ভাষায় অনুবাদ :

वह ऋतु या महीने जिसमें पानी बरसता है।

कभी-कभी बरसात में इतना पानी बरसता है कि कई क्षेत्रों में बाढ़ आ जाती है।
इड़, चातकनंदन, चातकनन्दन, जलदकाल, जलार्णव, तोयदागम, पावस, प्राविट, बरसात, बारिश, वर्षा, वर्षा ऋतु, वर्षा काल, वर्षाकाल

Rainy season in southern Asia when the southwestern monsoon blows, bringing heavy rains.

monsoon

অর্থ : ಸಂಖ್ಯೆಗಳ ವಿಷಯದಲ್ಲಿ ನಡೆಯುತ್ತಿರುವ ವರ್ಷದ ಗಣನೆಯಲ್ಲಿ ಯಾವುದಾದರೊಂದು ವರ್ಷ

উদাহরণ : ಅವನು ಎರಡು ಸಾವಿರದ ನಾಲ್ಕನೆ ವರ್ಷದಲ್ಲಿ ಹುಟ್ಟಿದನು.

সমার্থক : ಸಂವತ್ಸರ


অন্যান্য ভাষায় অনুবাদ :

संख्या के विचार से चलनेवाली वर्षगणना में से कोई वर्ष।

उसका जन्म संवत दो हजार चार में हुआ था।
संबत, संबत्, संवत, संवत्, सन, सन्

A period of time occupying a regular part of a calendar year that is used for some particular activity.

A school year.
year

অর্থ : ಮೋಡದಿಂದ ತುಂತುರಾಗಿ ಬೀಳುವ ನೀರು

উদাহরণ : ಅವನು ಮಳೆಯಲ್ಲಿ ನೆನೆಯುತ್ತಿದ್ದಾನೆ.

সমার্থক : ಮಳೆ, ಮಳೆಯನೀರು, ವೃಷ್ಟಿ


অন্যান্য ভাষায় অনুবাদ :

जल की बूदें जो बादलों से गिरती हैं।

वह बारिश में भीग गया।
आकाश-जल, आकाशजल, आकाशसलिल, दिव्योदक, पानी, पावस, बरखा, बारिश, वर्षा, वर्षा का पानी

Water falling in drops from vapor condensed in the atmosphere.

rain, rainfall