অর্থ : ಒಂದು ಸಮತಲದಲ್ಲಿ ಯಾವುದೇ ಒಂದು ಬಿಂದುವಿನಿಂದ ಸಮದೂರವಿರುವ ಬಿಂದುಗಳನ್ನೆಲ್ಲಾ ಸೇರಿಸಿದರೆ ರೂಪುಗೊಳ್ಳುವ, ತುದಿಯಲ್ಲದ ರೇಖೆ
উদাহরণ :
ಮಗು ನೋಟ್ ಪುಸ್ತಕದಲ್ಲಿ ವೃತ್ತವನ್ನು ಬರೆಯುತ್ತಿದೆ.
অন্যান্য ভাষায় অনুবাদ :
অর্থ : ಸೂರ್ಯ ಮತ್ತು ಚಂದ್ರನ ಸುತ್ತ ಕಾಣಸಿಗುವ ಮಂಡಲ ಅಥವಾ ವರ್ತುಲ
উদাহরণ :
ಸೂರ್ಯ ಮಂಡಲದಲ್ಲಿ ಹಲವಾರು ಗ್ರಹಗಳು ಸೂರ್ಯನ ಸುತ್ತು ಸುತ್ತುವುದು.
সমার্থক : ಕ್ಷೀರ ಪಥ, ಮಂಡಲ, ವೃತ್ತ, ಸೂರ್ಯ ಮಂಡಲ
অন্যান্য ভাষায় অনুবাদ :
A solid figure bounded by a spherical surface (including the space it encloses).
sphere