অর্থ : ವ್ಯವಹಾರ ಅಥವಾ ವರ್ತಿಸುವ ಪ್ರಕ್ರಿಯೆ
উদাহরণ :
ನಾವು ಎಲ್ಲರ ಜೊತೆಯಲ್ಲಿಯೂ ಒಂದೇ ರೀತಿಯಲ್ಲಿ ವರ್ತಿಸಬೇಕು.
সমার্থক : ನಡೆದುಕೊಳ್ಳು, ವ್ಯವಹರಿಸು
অন্যান্য ভাষায় অনুবাদ :
অর্থ : ವ್ಯವಹಾರ ಮಾಡುವ ಪ್ರಕ್ರಿಯೆ
উদাহরণ :
ಅವನು ನನ್ನ ಜತೆ ಒಳ್ಳೆಯ ರೀತಿಯಲ್ಲಿ ವರ್ತಿಸಲಿಲ್ಲ.
সমার্থক : ನಡೆದುಕೊ, ವ್ಯವಹಾರ ಮಾಡು
অন্যান্য ভাষায় অনুবাদ :
व्यवहार करना।
वह मेरे साथ अच्छा व्यवहार नहीं कर रहा है।