পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ವರ್ಣ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ವರ್ಣ   ನಾಮಪದ

অর্থ : ಹಿಂದುಗಳ ನಾಲ್ಕು ವಿಭಾಗ- ಬ್ರಾಹ್ಮಣ, ಕ್ಷತ್ರಿಯ, ವೈಷ್ಯ ಮತ್ತು ಶೂದ್ರ

উদাহরণ : ವರ್ಣದ ವ್ಯವಸ್ಥೆಯಲ್ಲಿ ಬ್ರಾಹ್ಮಣರಿಗೆ ಮೊದಲ ಸ್ಥಾನ ನೀಡಿದ್ದಾರೆ

সমার্থক : ವರ್ಗ


অন্যান্য ভাষায় অনুবাদ :

हिंदुओं के चार विभाग - ब्राह्मण,क्षत्रिय,वैश्य और शूद्र।

वर्ण व्यवस्था में ब्राह्मण का स्थान सबसे ऊँचा है।
वर्ण

(Hinduism) the name for the original social division of Vedic people into four groups (which are subdivided into thousands of jatis).

varna

অর্থ : ಭಾಷೆಯೊಂದರ ಸಾಂಕೇತಿಕ ರೂಪ ಅಥವಾ ವರ್ಣಮಾಲೆಯ ಸ್ವರ ಅಥವಾ ವ್ಯಂಜನ

উদাহরণ : ಓದು ಬರಹ ಶುರುವಾಗುವುದೇ ಅಕ್ಷರ ತಿದ್ದುವ ಮೂಲಕ.

সমার্থক : ಅಕ್ಷರ, ಬರೆಹ, ಲಿಪಿ


অন্যান্য ভাষায় অনুবাদ :

वर्णमाला का कोई स्वर या व्यंजन वर्ण।

अ, आ, क, ख, आदि अक्षर हैं।
अक्षर, अर्ण, आखर, लिपि, वर्ण, हरफ, हरफ़, हर्फ, हर्फ़

The conventional characters of the alphabet used to represent speech.

His grandmother taught him his letters.
alphabetic character, letter, letter of the alphabet

অর্থ : ತಲೆಗೆ ಬಣ್ಣ ಹಾಕುವ ಪದಾರ್ಥ

উদাহরণ : ಅವನು ಪ್ರತಿದಿನ ತಲೆಗೆ ಬಣ್ಣ ಹಾಕುತ್ತಾನೆ.

সমার্থক : ಬಣ್ಣ, ರಂಗು


অন্যান্য ভাষায় অনুবাদ :

बाल रंगने का रासायनिक पदार्थ।

वह अपने बालों में खिजाब लगाता है।
कलप, खिज़ाब, खिजाब, डाई, हेयर डाई

A usually soluble substance for staining or coloring e.g. fabrics or hair.

dye, dyestuff

অর্থ : ವಂಶಪಾರಂಪರ್ಯರ ವಿಚಾರವಾಗಿ ಮಾಡಿಕೊಂಡಿರುವ ಮಾನವ ಸಮಾಜದ ವಿಭಾಗ

উদাহরণ : ಹಿಂಧೂಗಳಲ್ಲಿ ಅವರ ಜಾತಿಯವರನ್ನೇ ಮದುವೆ ಮಾಡಿಕೊಳ್ಳುವ ಪದ್ಧತಿ ರೂಢಿಯಲ್ಲಿದೆ.

সমার্থক : ಒಂದೇ ಜಾತಿಯ ಜನರ ಸಮೂಹ, ಜನಾಂಗ, ಜಾತಿ, ಪಂಗಡ, ಪಂಥ, ವರ್ಗ, ವ್ಯಕ್ತಿಗತ


অন্যান্য ভাষায় অনুবাদ :

वंश-परम्परा के विचार से किया हुआ मानव समाज का विभाग।

हिंदुओं में अपनी ही जाति में शादी करने का प्रचलन है।
क़ौम, कौम, जात, जाति, फिरका, फिर्क, बिरादरी

(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).

jati