অর্থ : ಅಧಿಕಾರಿ ಅಥವಾ ಕಾರ್ಯಕರ್ತರ ಒಂದು ಸ್ಥಾನ ಅಥವಾ ವಿಭಾಗದಿಂದ ಬೇರೆ ಸ್ಥಾನ ಅಥವಾ ವಿಭಾಗಕ್ಕೆ ವರ್ಗ ಮಾಡುವ ಕಳುಹಿಸುವ ಕ್ರಿಯೆ
উদাহরণ :
ಈ ಕಾರ್ಯಾಲಯದ ಇಬ್ಬರು ಕರ್ಮಚಾರಿಗಳಿಗೆಕೆಲಸಗಾರರಿಗೆ ವರ್ಗಾವಣೆಯಾಗಿದೆ.
সমার্থক : ಪರಿವರ್ತನೆ, ಬದಲಿ, ವರ್ಗ
অন্যান্য ভাষায় অনুবাদ :
अधिकारी या कार्यकर्ता का एक स्थान या विभाग से दूसरे स्थान पर या विभाग में भेजे जाने की क्रिया।
इस कार्यालय के दो कर्मचारियों का तबादला हो गया है।The act of transfering something from one form to another.
The transfer of the music from record to tape suppressed much of the background noise.অর্থ : ಆಸ್ತಿ, ಹಣ ಮೊದಲಾದವುಗಳನ್ನು ಮತ್ತೊಬ್ಬನಿಗೆ ಬದಲಾಯಿಸುವ ಕ್ರಿಯೆ
উদাহরণ :
ತಂದೆಯ ಸಂಪತ್ತಿನ ವರ್ಗಾವಣೆ ಈಗ ಅವಶ್ಯಕವಾಗಿದೆ.
সমার্থক : ಹಸ್ತಾಂತರಣ
অন্যান্য ভাষায় অনুবাদ :
The act of transfering something from one form to another.
The transfer of the music from record to tape suppressed much of the background noise.অর্থ : ಆಸ್ತಿ, ಹಕ್ಕು ಮೊದಲಾದವುಗಳ ವರ್ಗಾವಣೆ ಮಾಡುವ ಕ್ರಿಯೆ
উদাহরণ :
ನಾನು ಬ್ಯಾಂಕಿಗೆ ವರ್ಗಾವಣೆಗಾಗಿ ಅರ್ಜಿಯನ್ನು ನೀಡಿದ್ದೇನೆ.
সমার্থক : ವರ್ಗ, ವರ್ಗಾವರ್ಗಿ, ಹಸ್ತಾಂತರಣ
অন্যান্য ভাষায় অনুবাদ :
The act of transfering something from one form to another.
The transfer of the music from record to tape suppressed much of the background noise.