পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ವಚನ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ವಚನ   ನಾಮಪದ

অর্থ : ಮಾತಿನಲ್ಲಿ ವ್ಯಕ್ತಪಡಿಸುವುದು ಅಥವಾ ಹೇಳುವುದು

উদাহরণ : ರಾಜಕಾರಣಿಗಳು ಅನೇಕ ಇಲ್ಲಸಲ್ಲದ ಹೇಳಿಕೆ ನೀಡಿ ಜನರನ್ನು ಮೋಸಗೊಳಿಸುತ್ತಾರೆ.

সমার্থক : ಉಕ್ತಿ, ನುಡಿ, ಭಾಷಣ, ಹೇಳಿಕೆ


অন্যান্য ভাষায় অনুবাদ :

कुछ कहने या बोलने की क्रिया।

सेना अधिकारी के कहने पर सैनिकों ने कार्यवाही की।
आख्यापन, कथन, कहना, कहा, वाद

The use of uttered sounds for auditory communication.

utterance, vocalization

অর্থ : ಮಾತಿನ ಮೂಲಕ ವ್ಯಕ್ತಪಡಿಸುವುದು

উদাহরণ : ಅವರ ಹೇಳಿಕೆಯ ಪ್ರಕಾರ ಈ ಕಾರ್ಯ ನಡೆಯುತ್ತಿದೆ.

সমার্থক : ಉಕ್ತಿ, ಮಾತು, ಹೇಳಿಕೆ


অন্যান্য ভাষায় অনুবাদ :

किसी की कही हुई ऐसी अनोखी या महत्व की बात जिसका कहीं उल्लेख या चर्चा की जाय।

अपने गुरु के बारे में उसकी उक्ति सुनकर हम सब हैरान हो गये।
पिता का कहा मानो।
अभिलाप, अभिहिति, आख्याति, उकत, उकति, उकुति, उक्ति, उगत, उगार, उग्गार, उद्गार, कथन, कलाम, कहा, गदि, बतिया, बात, बोल, वचन, वाद

Something spoken.

He could hear them uttering merry speeches.
speech

অর্থ : ಮನುಷ್ಯರ ಬಾಯಿಯ ಮೂಲಕ ವ್ಯಕ್ತವಾಗುವ ಉತ್ತಮವಾದ ಶಬ್ದ ಅಥವಾ ಮಾತು

উদাহরণ : ಕೊಟ್ಟ ವಚನಕ್ಕೆ ತಪ್ಪದವರು ಬಹಳ ವಿರಳ.

সমার্থক : ಮಾತು, ವಾಣಿ, ಹೇಳಿಕೆ


অন্যান্য ভাষায় অনুবাদ :

मनुष्य के मुख से निकलने वाला सार्थक शब्द।

ऐसा वचन बोलें जो दूसरों को अच्छा लगे।
इड़ा, बयन, बाणी, बानी, बोल, बोली, वचन, वाचा, वाणी

(language) communication by word of mouth.

His speech was garbled.
He uttered harsh language.
He recorded the spoken language of the streets.
language, oral communication, speech, speech communication, spoken communication, spoken language, voice communication

অর্থ : ಭದ್ದತೆಯೊಂದಿಗೆ ಸ್ವಯಂ ಪ್ರೇರಿತವಾಗಿ ಒಪ್ಪಂದ ಸ್ವರೂಪದಲ್ಲಿ ಹೇಳುವ ಮಾತುಗಳು

উদাহরণ : ಅವನು ರಹಸ್ಯವಾದ ವಿಷಯವನ್ನು ಪ್ರತಿಜ್ಞೆಮಾಡಿದ್ದರಿಂದ ಮುಚ್ಚಿಟ್ಟನು.

সমার্থক : ಆಣೆ, ನುಡಿ, ಪ್ರತಿಜ್ಞೆ, ಪ್ರಮಾಣ ಮಾಡುವುದು, ಮಾತು, ಶಪತಮಾಡು, ಶಪಥ


অন্যান্য ভাষায় অনুবাদ :

अपने कथन की सत्यता प्रमाणित करने के उद्देश्य से ईश्वर, देवता अथवा किसी पूज्य या अतिप्रिय व्यक्ति, वस्तु आदि की दुहाई देते हुए दृढ़तापूर्वक कही हुई बात।

तुम्हारी कसम पर मुझे विश्वास नहीं है।
अभिषंग, अभिषङ्ग, आन, कसम, क़सम, दिव्य, दुहाई, दोहाई, वाचा, शंस, शपथ, सौगंध, सौगन्ध

A solemn promise, usually invoking a divine witness, regarding your future acts or behavior.

They took an oath of allegiance.
oath

অর্থ : ಯಾವುದಾದರೂ ವಿಷಯದಲ್ಲಿ ಇದನ್ನು ಮಾಡುತ್ತೇನೆ ಅಥವಾ ಇಲ್ಲ ಎಂದು ಭರವಸೆ ಕೊಡುವ ಕ್ರಿಯೆ

উদাহরণ : ಆಧುನಿಕ ಯುಗದಲ್ಲಿ ಬಹಳ ಕಡಿಮೆ ಜನರು ತಾವು ಕೊಟ್ಟ ಭಾಷೆಯನ್ನು ಉಳಿಸಿಕೊಳ್ಳುತ್ತಾರೆ.

সমার্থক : ಭಾಷೆ, ವಾಗ್ಧಾನ


অন্যান্য ভাষায় অনুবাদ :

किसी से दृढ़ता या प्रतिज्ञापूर्वक यह कहने की क्रिया कि हम अमुक काम अवश्य करेंगे अथवा कभी नहीं करेंगे।

आधुनिक युग में बहुत कम लोग अपना वचन निभा पाते हैं।
अभिवचन, अहद, आखर, इकरार, इक़रार, करार, कलाम, क़ौल, कौल, जबान, ज़बान, जुबान, वचन, वादा, वायदा

A verbal commitment by one person to another agreeing to do (or not to do) something in the future.

promise

অর্থ : ರಾಜ್ಯ, ದಳ ಮೊದಲಾದವುಗಳಲ್ಲಿ ಆಗುವ ನಿಶ್ಚಯದ ಪ್ರಕಾರ ನಾವು ಪರಸ್ಪರ ಯುದ್ಧಮಾಡುವುದಿಲ್ಲ ಮತ್ತು ಮಿತ್ರತ್ವದ ಪೂರಕವಾಗಿ ಇರುತ್ತೇವೆ ಅಥವಾ ಇಂಥ ಕ್ಷೇತ್ರದಲ್ಲಿ ಇಂಥ ಪ್ರಕಾರದಲ್ಲಿ ವ್ಯವಹಾರವನ್ನು ಮಾಡುತ್ತೇವೆ

উদাহরণ : ಎರಡು ರಾಜ್ಯಗಳ ನಡುವೆ ಒಪ್ಪಂದವಾದ ಪ್ರಕಾರ ಅವರು ಒಬ್ಬರಿಗೊಬ್ಬರು ತಮ್ಮ ತಮ್ಮ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದು.

সমার্থক : ಒಡಂಬಡಿಕೆ, ಒಪ್ಪಂದ, ಕರಾರು, ಕೂಡಿಕೆ, ಪ್ರತಿಜ್ಞೆ, ಮಿಳಿತ, ಮೈತ್ರಿ, ರಾಜಿ, ಸಂಧಾನ, ಸಂಧಿ, ಸ್ನೇಹ


অন্যান্য ভাষায় অনুবাদ :

राज्यों, दलों, आदि में होने वाला यह निश्चय कि अब हम आपस में नहीं लड़ेंगे और मित्रतापूर्वक रहेंगे अथवा अमुक क्षेत्रों में अमुक प्रकार से व्यवहार करेंगे।

दो राज्यों के बीच समझौता हुआ कि वे एक दूसरे के आंतरिक मामलों में हस्तक्षेप नहीं करेंगे।
अभिसंधि, अभिसन्धि, करार, मुआहिदा, यति, संधि, सन्धि, समझौता, सुलह, स्कंध, स्कन्ध

The state of being allied or confederated.

alliance, confederation

অর্থ : ಕೇವಲ ಒಂದು ಶಬ್ಧ

উদাহরণ : ಮಂತ್ರಿಯ ಹೇಳಿಕೆಯಿಂದ ರವಿಕೆ ಕೆಲಸ ದೊರೆಯಿತು.

সমার্থক : ಮಾತು, ವಾಕ್ಯ, ವಾಣಿ, ಹೇಳಿಕೆ

অর্থ : ಜನಸಾಮಾನ್ಯರಲ್ಲಿ ಮನೆಮಾತಾದ ಯಾವುದೋ ಉಕ್ತಿ ಅಥವಾ ಮಾತು

উদাহরণ : ವೇದ ಸುಳ್ಳಾದರೂ ಗಾದೆ ಸುಳ್ಳಾಗದು.

সমার্থক : ಗಾದೆ, ನಾಣ್ಣುಡಿ, ಪ್ರಹೇಳಿಕೆ, ಲೋಕೋಕ್ತಿ, ಸಾಮತಿ


অন্যান্য ভাষায় অনুবাদ :

लोक में प्रचलित ऐसा बँधा चमत्कारपूर्ण वाक्य जिसमें कोई अनुभव या तथ्य की बात संक्षेप में कही गई हो।

कहावतों के प्रयोग से भाषा में निखार आ जाता है।
अनुकथन, आभाणक, उखाणा, कहनावत, कहावत, जनोक्ति, मसल, रवायत, रिवायत, लोकोक्ति

A condensed but memorable saying embodying some important fact of experience that is taken as true by many people.

adage, byword, proverb, saw

অর্থ : ಮಾತನಾಡು ಅಥವಾ ಹೇಳುವಂತಹ ಶಕ್ತಿ

উদাহরণ : ಹಿಂದಿನಿ ಕಾಲದಲ್ಲಿ ಸತ್ಯವಂತ ಜನರುಗಳಿಗೆ ದೇವರ ವಾಣಿ ಕೇಳಿ ಬರುತ್ತಿತ್ತು ಎಂದು ಹೇಳುತ್ತಿದ್ದರು.

সমার্থক : ನುಡಿ, ಮಾಡು, ವಾಣಿ


অন্যান্য ভাষায় অনুবাদ :

बोलने या बातचीत करने की शक्ति।

कहते हैं कि सात वर्ष के गूँगे विष्णु आरोड़ा को गुरु की कृपा से वाणी मिली।
वाचा, वाणी

Possession of the qualities (especially mental qualities) required to do something or get something done.

Danger heightened his powers of discrimination.
ability, power