সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಹೆಂಗಸಿನ ಮೊಲೆ
উদাহরণ : ಅಮ್ಮ ಮಗುವಿಗೆ ಎದೆ ಹಾಲು ಕುಡಿಸುತ್ತಿದ್ದಾಳೆ
সমার্থক : ಎದೆ, ಕುಚ, ಮೊಲೆ, ಸ್ತನ
অন্যান্য ভাষায় অনুবাদ :हिन्दी English
स्त्री का स्तन।
Either of two soft fleshy milk-secreting glandular organs on the chest of a woman.
অর্থ : ಹೊಟ್ಟೆ ಮತ್ತು ಕುತ್ತಿಗಿಯ ಮಧ್ಯದ ಮೂಳೆಯನ್ನು ಅಸ್ಥಿಪಂಜರದಿಂದ ಮಾಡಿರುವುದು
উদাহরণ : ಅಮ್ಮ ಅಳುತ್ತಾ ಮಗುವನ್ನು ತನ್ನ ಎದೆಯ ಮೇಲೆ ಹಾಕಿ ಅಪ್ಪಿದಳು
সমার্থক : ಎದೆ, ಎದೆಗುಂಡಿಗೆ, ವಕ್ಷ-ಸ್ಥಳ, ವಕ್ಷಸ್ಥಳ
शरीर का वह भाग जो पेट और गरदन के बीच स्थित होता है।
The part of the human torso between the neck and the diaphragm or the corresponding part in other vertebrates.
অর্থ : ಹಾಲನ್ನು ಸೃಜಿಸುವ ಗ್ರಂಥಿಗಳನ್ನು ಒಳಗೊಂಡಿರುವ ಮಹಿಳೆಯ ಎದೆಯ ಮೆತ್ತನೆಯ ಎರಡು ಭಾಗಗಳು
উদাহরণ : ತಾಯಿಯು ತನ್ನ ಮಗನಿಗೆ ಮೊಲೆ ಹಾಲು ಕುಡಿಸುತ್ತಿದ್ದಾಳೆ.
किसी मादा का वह अंग जिसमें दूध रहता है।
ইনস্টল