পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ವಕ್ರವಾದಂತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ವಕ್ರವಾದಂತ   ಗುಣವಾಚಕ

অর্থ : ಯಾವುದೋ ಒಂದು ಕ್ಲಿಷ್ಟದಿಂದ ತುಂಬಿರುವ ಅಥವಾ ತುಂಬಾ ಕಷ್ಟವಾದಂತಹ

উদাহরণ : ಯಕ್ಷನು ಕೇಳಿದ ಕ್ಷಿಷ್ಟವಾದ ಪ್ರಶ್ನೆಗೆ ಯುಧಿಷ್ಟಿರ ಉತ್ತರ ನೀಡಿ ತನ್ನ ತಮ್ಮನ ಜೀವ ಉಳಿಸಿದ.

সমার্থক : ಅಸ್ಪುಟವಾದ, ಅಸ್ಪುಟವಾದಂತ, ಅಸ್ಪುಟವಾದಂತಹ, ಕಷ್ಟವಾದ, ಕಷ್ಟವಾದಂತ, ಕಷ್ಟವಾದಂತಹ, ಕ್ಲಿಷ್ಟವಾದ, ಕ್ಲಿಷ್ಟವಾದಂತ, ಕ್ಲಿಷ್ಟವಾದಂತಹ, ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಜಟಿಲವಾದ, ಜಟಿಲವಾದಂತ, ಜಟಿಲವಾದಂತಹ, ವಕ್ರ, ವಕ್ರವಾದ, ವಕ್ರವಾದಂತಹ


অন্যান্য ভাষায় অনুবাদ :

जो कूटता से भरा हुआ हो या बहुत ही कठिन हो।

युधिष्ठिर ने यक्ष के कूट प्रश्नों का उत्तर देकर अपने भाइयों की जान बचाई।
अस्फुट, कठिन, कूट, कूटतापूर्ण, गंभीर, गूढ़, जटिल, टेढ़ा, पेचीदा, पेचीला, मुश्किल, वक्र

Difficult to analyze or understand.

A complicated problem.
Complicated Middle East politics.
He's more complex than he seems on the surface.
complex, complicated

অর্থ : ಯಾವುದೋ ಒಂದು ಪ್ರಾಣಿಯ ಕೊಂಬು ವಿರುದ್ಧವಾಗಿ ಬೆಳೆದಿರುವ

উদাহরণ : ಶ್ಯಾಮ್ ಮನೆಯ ಎಮ್ಮೆಗೆ ವಕ್ರವಾಗಿ ಕೋಡು ಬೆಳೆದಿದೆ.

সমার্থক : ವಕ್ರವಾಗಿ, ವಕ್ರವಾದ, ವಕ್ರವಾದಂತಹ


অন্যান্য ভাষায় অনুবাদ :

जिसके सींग विरुद्ध दिशाओं में फैले हों।

श्याम की भैंस फूलसँपेल है।
फूलसँपेल

অর্থ : ಮಧ್ಯದಲ್ಲಿ ತಿರುವುಮುರುವುಗಳನ್ನು ಹೊಂದಿರುವ ರಸ್ತೆ

উদাহরণ : ಈ ದೇವಾಲಯಕ್ಕೆ ಹೋಗುವ ರಸ್ತೆ ಕುಮಾರ್ಗವಾಗಿದೆ.

সমার্থক : ಕುಮಾರ್ಗವಾದ, ಕುಮಾರ್ಗವಾದಂತ, ಕುಮಾರ್ಗವಾದಂತಹ, ತಿರುವುಗಳ್ಳುಳ್ಳ, ತಿರುವುಗಳ್ಳುಳ್ಳಂತ, ತಿರುವುಗಳ್ಳುಳ್ಳಂತಹ, ವಕ್ರವಾದ, ವಕ್ರವಾದಂತಹ, ಸೊಟ್ಟಂಪಟ್ಟ, ಸೊಟ್ಟಂಪಟ್ಟವಾದ, ಸೊಟ್ಟಂಪಟ್ಟವಾದಂತ, ಸೊಟ್ಟಂಪಟ್ಟವಾದಂತಹ


অন্যান্য ভাষায় অনুবাদ :

जो बीच में इधर-उधर झुका या घूमा हो।

इस मन्दिर पर जाने का रास्ता घुमावदार है।
आप यहाँ से टेढ़े रास्ते से जाएँगे तो गाँव जल्दी पहुँच जाएँगे।
अटित, उँकारी, कज, कुंचित, घुमावदार, टेढ़ा, टेढ़ा मेढ़ा, टेढ़ा-मेढ़ा, ताबदार, प्रतिकुंचित, प्रतिकुञ्चित, बंक, बंकट, बंकिम, बंगा, बल खाता, बलखाता, मोड़दार, वंक, वक्र, वङ्क, वाम

অর্থ : ಸಮಾನಾಂತರವಲ್ಲದಿರುವ ಅಥವಾ ನೇರವಾಗಿರದಂತಹ

উদাহরণ : ಅವನು ವಕ್ರವಾದ ಗೆರೆಗಳನ್ನು ಎಳೆಯುತ್ತಿದ್ದಾನೆ.

সমার্থক : ಓರೆಯಾದ, ಓರೆಯಾದಂತ, ಓರೆಯಾದಂತಹ, ವಕ್ರವಾದ, ವಕ್ರವಾದಂತಹ, ಸೊಟ್ಟನಾದ, ಸೊಟ್ಟನಾದಂತ, ಸೊಟ್ಟನಾದಂತಹ


অন্যান্য ভাষায় অনুবাদ :

जो समानांतर या सीधा न हो।

वह अपनी उत्तरपुस्तिका पर तिरछी रेखा खींच रहा है।
आड़ा, टेढ़ा, तनेना, तिरछा, तिरपट, तिर्यक, बाँका, बांका

অর্থ : ಯಾವುದು ಸೊಟ್ಟಂಪಟ್ಟ ಮಾರ್ಗವಾಗಿ ಹೋಗುವುದೋ

উদাহরণ : ಹಾವು ವಕ್ರವಾಗಿ ಹರಿದಾಡುತ್ತದೆ.

সমার্থক : ವಕ್ರವಾಗಿ, ವಕ್ರವಾದ, ವಕ್ರವಾದಂತಹ


অন্যান্য ভাষায় অনুবাদ :

जो टेढ़ा-मेढ़ा गमन करे।

साँप एक वक्रगामी प्राणी है।
वक्रगामी