পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ವಂಚಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ವಂಚಿಸು   ಕ್ರಿಯಾಪದ

অর্থ : ಮೋಸಮಾಡಿ ವಸ್ತುಗಳನ್ನು ಹೊತ್ತುಕೊಂಡು ಹೋಗುವುದು

উদাহরণ : ಅವನು ಜನರನ್ನು ವಂಚಿಸುತ್ತಾನೆ.

সমার্থক : ಅಪಹರಿಸು, ಕಸಿದುಕೊಳ್ಳು, ಕೊಳ್ಳೆಹೊಡೆ, ಠಕ್ಕಿಸು, ದೋಚಿಕೊಳ್ಳು, ಮೋಸಮಾಡು, ಸುಲಿದುಕೊಳ್ಳು


অন্যান্য ভাষায় অনুবাদ :

धोखा देकर माल ले लेना।

वह लोगों को ठगता है।
ऐंठना, झटकना, झाड़ना, ठगना, मूँड़ना, मूड़ना, मूसना, लूटना

অর্থ : ಯಾರದ್ದಾದರು ಮಾತು, ಕಥೆ ಮೊದಲಾದವುಗಳನ್ನು ಅಸತ್ಯವೆಂದು ಹೇಳುವುದು

উদাহরণ : ಅವನು ನನ್ನ ಮಾತನ್ನು ಸುಳ್ಳೆಂದು ಹೇಳಿದನು.

সমার্থক : ಸುಳ್ಳು ಹೇಳಿ ಮೋಸಮಾಡು, ಸುಳ್ಳೆಂದು ಹೇಳು


অন্যান্য ভাষায় অনুবাদ :

किसी के बात,कथन आदि को असत्य कहना।

उसने मेरी बात को झुठला दिया।
झुठलाना

Make false by mutilation or addition. As of a message or story.

distort, falsify, garble, warp

অর্থ : ಯಾರೋ ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಜೊತೆಯಲ್ಲಿ ಕಪಟ ವ್ಯವಹಾರ ನಡೆಸುವುದು

উদাহরণ : ಅವನು ನನಗೆ ಮೋಸಮಾಡಿದ

সমার্থক : ಕಣ್ಣಿಗೆ ಮಣ್ಣೆರೆಚು, ಟೋಪಿ ಹಾಕು, ಮೋಸಮಾಡು


অন্যান্য ভাষায় অনুবাদ :

Be false to. Be dishonest with.

cozen, deceive, delude, lead on