অর্থ : ಯಾವುದೇ ವಸ್ತು ಅಥವಾ ಸಂಗತಿಯು ದೊರೆಯದೇ ಇರುವುದು
উদাহরণ :
ತಾಯಿ ಮಮತೆಯಿಂದ ವಂಚಿತವಾದ ಮಗು ತಾಯಿಗಾಗಿ ಹಂಬಲಿಸುತ್ತಿತ್ತು.
সমার্থক : ದೊರೆಯದ, ದೊರೆಯದಂತ, ದೊರೆಯದಂತಹ, ವಂಚಿತವಾದ, ವಂಚಿತವಾದಂತ, ವಂಚಿತವಾದಂತಹ, ಸಿಗದ, ಸಿಗದಂತ, ಸಿಗದಂತಹ
অন্যান্য ভাষায় অনুবাদ :
Marked by deprivation especially of the necessities of life or healthful environmental influences.
A childhood that was unhappy and deprived, the family living off charity.