পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಲೇಪನ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಲೇಪನ   ನಾಮಪದ

অর্থ : ಯಾವುದೇ ವಸ್ತುವಿನ ಮೇಲೆ ರಾಸಾಯನಿಕವನ್ನು ಚುಮುಕಿಸಿದಾಗ ಚಿನ್ನ, ಬೆಳ್ಳೆ ಮುಂತಾದವುಗಳ ಸ್ವಲ್ಪ ಬಣ್ಣ ಬರುವುದು

উদাহরণ : ಅಕ್ಕಸಾಲಿಗನು ಉಂಗುರದ ಮೇಲೆ ಚಿನ್ನದ ಲೇಪನವನ್ನು ಹಚ್ಚುತ್ತಿದ್ದಾನೆ.

সমার্থক : ಗಿಲೀಟು


অন্যান্য ভাষায় অনুবাদ :

किसी चीज़ पर रासायनिक प्रक्रिया से चढ़ाई हुई सोने, चाँदी आदि की हलकी रंगत या तह।

सोनार अँगूठी पर सोने का मुलम्मा चढ़ा रहा है।
कलई, गिलट, गिलेट, झोल, पानी, मलमा, मुलम्मा

The application of a thin coat of metal (as by electrolysis).

plating

অর্থ : ಯಾವುದೋ ಒಂದು ವಸ್ತುವನ್ನು ಸವರಲು ಬಳಸುವರು

উদাহরণ : ಅವನು ಸಾರಿಸುವ ಬಟ್ಟೆಯನ್ನು ಹುಡುಕುತ್ತಿದ್ದಾರೆ.

সমার্থক : ಬಳಿತ, ಬಳಿಯುವ ವಸ್ತು, ಸಾರಿಸುವ


অন্যান্য ভাষায় অনুবাদ :

वह वस्तु जिससे कुछ पोता जाता है।

वह पोतना ढूँढ़ रहा है।
पुतारा, पोचा, पोतना, पोता, पोतारी

Material used to daub walls.

daub

অর্থ : ಲೇಪಿಸುವ, ಸಾರಿಸುವ ಅಥವಾ ಮುಚ್ಚುವ ವಸ್ತು

উদাহরণ : ಅಮ್ಮ ಮಣ್ಣಿನ ಗೋಡೆಯ ಮೇಲೆ ಸಗಣಿ ಮತ್ತು ಮಣ್ಣಿನ ಲೇಪನವನ್ನು ಮಾಡುತ್ತಿದ್ದಾರೆ.

সমার্থক : ಲೇಪ, ಸಾರಿಸು


অন্যান্য ভাষায় অনুবাদ :

लीपने, पोतने या चुपड़ने की वस्तु।

माँ मिट्टी की दीवार को गोबर और मिट्टी के लेप से लीप-पोत रही है।
अवलेप, लेप

Material used to daub walls.

daub