পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಲೇಪ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಲೇಪ   ನಾಮಪದ

অর্থ : ಗಾಯದ ಮೇಲೆ ಲೇಪಿಸುವ ಉತ್ತಮ ರೀತಿಯ ರಾಸಾಯನಿಕ ಆಧಾರದ ಮೇಲೆ ಮಾಡಿರುವಂತಹ ಜಿಡ್ಡು ಪದಾರ್ಥ

উদাহরণ : ವೈದ್ಯರು ಗಾಯದ ಮೇಲೆ ಮುಲಾಮನ್ನು ಹಚ್ಚಿ ಪಟ್ಟಿಯನ್ನು ಕಟ್ಟಿದರು.

সমার্থক : ಔಷಧಿ, ಮಲಮು, ಮುಲಾಮು


অন্যান্য ভাষায় অনুবাদ :

घाव पर लगाने की एक गाढ़ी दवा जो रासायनिक आधार पर बनाई जाती है।

चिकित्सक ने घाव पर मरहम लगाकर पट्टी बाँध दी।
अवलेप, मंख, मरहम, मर्हम, मलहम, मल्हम, लोशन

Semisolid preparation (usually containing a medicine) applied externally as a remedy or for soothing an irritation.

balm, ointment, salve, unction, unguent

অর্থ : ಯಾವುದೇ ವಸ್ತುವಿನ ಮೇಲಿನ ಹೊದಿಕೆ ಅಥವಾ ನೈಸರ್ಗಿಕ ಅಥವಾ ಕೃತಕ ಮೇಲ್ ಆವರಣದ ವಸ್ತು

উদাহরণ : ಆವರಣದ ಕಾರಣ ವಸ್ತು ಅಥವಾ ಪ್ರಾಣಿಗಳು ರಕ್ಷಿತವಾಗಿರುತ್ತವೆ.

সমার্থক : ಆವರಣ, ಕವಚ, ಚರ್ಮ, ಪರೆ, ಮೋಲೊದಿಕೆ


অন্যান্য ভাষায় অনুবাদ :

किसी वस्तु को ऊपर से या चारों ओर से ढकने वाली कोई कपड़े की सिली हुई वस्तु।

खोल के कारण वस्तुएँ सुरक्षित रहती हैं।
आवरण, कोश, कोष, खोल, खोली, ग़िलाफ़, गिलाफ

Any wrapper or covering.

envelope

অর্থ : ಯಾವುದಾದರು ವಸ್ತುವಿನ ಮೇಲ್ಮೈ ಇನ್ನಾವುದೋ ವಸ್ತುವಿನ ಮುಡಿಪಾಗಿರುತ್ತದೆ

উদাহরণ : ಕುಂಬಾರನು ಮಡಿಕೆಗೆ ಮಣ್ಣಿನ ಲೇಪವನ್ನು ಬಳಿಯುತ್ತಿದ್ದಾನೆ.

সমার্থক : ಗಿಲಾವು, ಬಳಿಯುವಿಕೆ, ಮೆತ್ತಿಗೆ, ಹಚ್ಚುವಿಕೆ


অন্যান্য ভাষায় অনুবাদ :

किसी चीज़ की वह तह जो किसी वस्तु पर चढ़ाई जाए।

कुम्हार मटके पर मिट्टी का आलेप लगा रहा है।
आलेप, कोटिंग, प्रलेप, लेप

A thin layer covering something.

A second coat of paint.
coat, coating

অর্থ : ಲೇಪಿಸುವ, ಸಾರಿಸುವ ಅಥವಾ ಮುಚ್ಚುವ ವಸ್ತು

উদাহরণ : ಅಮ್ಮ ಮಣ್ಣಿನ ಗೋಡೆಯ ಮೇಲೆ ಸಗಣಿ ಮತ್ತು ಮಣ್ಣಿನ ಲೇಪನವನ್ನು ಮಾಡುತ್ತಿದ್ದಾರೆ.

সমার্থক : ಲೇಪನ, ಸಾರಿಸು


অন্যান্য ভাষায় অনুবাদ :

लीपने, पोतने या चुपड़ने की वस्तु।

माँ मिट्टी की दीवार को गोबर और मिट्टी के लेप से लीप-पोत रही है।
अवलेप, लेप

Material used to daub walls.

daub

অর্থ : ಗಾಯದ ಮೇಲೆ ಹಚ್ಚುವ ಔಷಧಿಯ ಪದರ

উদাহরণ : ಅವನು ಗಾಯದ ಮೇಲೆ ಔಷಧಿಯ ಲೇಪ ಮಾಡುತ್ತಿದ್ದಾನೆ


অন্যান্য ভাষায় অনুবাদ :

घाव पर लगाया जाने वाला औषध का लेप।

वह घाव पर किसी औषध का लेप लगा रहा है।
आलेप, लेप