অর্থ : ಯಾವುದೇ ವ್ಯಾಪಾರದಿಂದ ಬಂದ ಲಾಭವನ್ನು ಅದರ ಶೇರಿನ ಮೌಲ್ಯಕ್ಕೆ ಅನುಸಾರವಾಗಿ ಬರುವ ಲಾಭದ ಭಾಗ
উদাহরণ :
ಮೆಟ್ರೂ ಕಂಪನಿಂದ ಬಂದ ಲಾಭದ ಹಣವನ್ನು ಶೇಕರ್ ಮತ್ತೊಂದು ಕಂಪನಿಯಲ್ಲಿ ತೊಡಗಿಸಿದ
সমার্থক : ನಫೆ, ಪ್ರಾಪ್ತಿ, ಲಾಭಂಶ
অন্যান্য ভাষায় অনুবাদ :
किसी व्यापार से होने-वाले आर्थिक लाभ का वह अंश जो उस व्यापार में रुपए लगाने वाले सब हिस्सेदारों को उनके हिस्से के अनुसार मिलता है।
मैट्रो कंपनी से मिले लाभांश को शेखर ने दूसरी कंपनी में लगाया।A bonus. Something extra (especially a share of a surplus).
dividendঅর্থ : ವ್ಯಾಪಾರ, ಕೆಲಸ ಇತ್ಯಾದಿಗಳಲ್ಲಿ ಆಗುವ ಲಾಭ
উদাহরণ :
ಅವನು ಬಟ್ಟೆ ವ್ಯಾಪಾರದಲ್ಲಿ ತುಂಬಾ ಲಾಭ ಮಾಡಿಕೊಂಡ.
সমার্থক : ಲಾಭದಾಯಕ
অন্যান্য ভাষায় অনুবাদ :
অর্থ : ಯಾವುದಾದರೂ ಸಂಖ್ಯೆಯಲ್ಲಿ ಕಳೆದನಂತರ ಉಳಿದಿರುವಂತಹ ಸಂಖ್ಯೆ
উদাহরণ :
ಈ ಸಮಸ್ಯೆಯಪ್ರಶ್ನೆಯ ಶೇಷಫಲ ಐದು ಬಂದಿದೆ.
সমার্থক : ಅಂತ್ಯ, ಉಳಿದ, ಉಳಿದ ವಸ್ತು, ಉಳಿದ ಸಂಖ್ಯೆ, ಪರಿಣಾಮ, ಪ್ರಭಾವ, ಪ್ರಯೋಜನ, ಶೇಷ, ಶೇಷಫಲ, ಸಮಾಪ್ತಿ
অন্যান্য ভাষায় অনুবাদ :
The number that remains after subtraction. The number that when added to the subtrahend gives the minuend.
difference, remainderঅর্থ : ಯಾವುದಾದರು ಕೆಲಸಕ್ಕಾಗಿ ಯಾರಾದರೊಬ್ಬರಿಂದ ಏನನ್ನಾದರೂ ಹೊಂದುವುದು
উদাহরণ :
ಅಲ್ಲಿಗೆ ಬಂದರೆ ನಿಮಗೆ ಏನಾದರೂ ಉಪಯೋಗವಾಗಬಹುದು.
সমার্থক : ಉಪಯೋಗ, ಉಪಯೋಗವಾಗು, ಪ್ರಯೋಜನ, ಪ್ರಯೋಜನವಾಗು, ಲಾಭವಾಗು
অন্যান্য ভাষায় অনুবাদ :
किसी काम के लिए किसी से कुछ चाहना।
आपके यहाँ आने का कुछ न कुछ तो प्रयोजन होगा।