অর্থ : ಬೆಳಕು ಕೊಡುವ ಉಪಕರಣದಲ್ಲಿ ಬತ್ತಿ ಇದ್ದು ನಾಲ್ಕು ಕಡೆಯಲ್ಲು ದುಂದಾದ ಸೀಸಿ ಹಾಕಿದ್ದು ಮತ್ತು ಎಣ್ಣೆ ಇಡಲು ಒಂದು ಆದಾರ ಕೊಟ್ಟಿರುವರು
উদাহরণ :
ರಾಮ ಲಾಟೀನು ಹಚ್ಚಿ ಓದಲು ಕುಳಿತುಕೊಂಡನು.
সমার্থক : ಕಂದೇಲು ಲಾಂದ್ರ
অন্যান্য ভাষায় অনুবাদ :
Light in a transparent protective case.
lanternঅর্থ : ದಂಬಿಯ ಆಕಾರ ಹೊಂದಿರುವ ದೀಪವು ಚಿಮಣಿ ಎಣ್ಣೆಯಿಂದ ಉರಿಯುವುದು
উদাহরণ :
ರೈತನ ಗುಡಿಸಿಲಿನಲ್ಲಿ ದೀಪದ ಬುರುಡೆ ಉರಿಯುತ್ತಿತ್ತು.
সমার্থক : ಕಂದೀಲು, ದೀಪದ ಬುರುಡೆ, ಲಾಂದ್ರ
অন্যান্য ভাষায় অনুবাদ :