সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಚಪ್ಪಾತಿ, ಪೂರಿ ಮುಂತಾದವುಗಳನ್ನು ಮಾಡಲು ಮಣೆಯ ಮೇಲೆ ಹಿಟ್ಟನ್ನು ಲಟ್ಟಿಸಿ ಅಗಲವಾಗಿ ಮಾಡುವ ಪ್ರಕ್ರಿಯೆ
উদাহরণ : ಸೀಮ ಬಲು ಬೇಗ ಲಟ್ಟಿಸುತ್ತಾಳೆ.
সমার্থক : ಅರಿ, ಅರೆ, ಒತ್ತು
অন্যান্য ভাষায় অনুবাদ :हिन्दी English
रोटी, पूरी आदि बनाने के लिए चकले पर लोई रखकर बेलन से पतला करना।
Flatten or spread with a roller.
অর্থ : ಚಪ್ಪಾತಿ, ಪೂರಿ ಮುಂತಾದವುಗಳನ್ನು ಅರೆಯುವ ಕೆಲಸ ಬೇರೆಯವರ ಕೈಯಿಂದ ಮಾಡಿಸುವ ಪ್ರಕ್ರಿಯೆ
উদাহরণ : ನಾನು ನನ್ನ ಮಗಳ ಕೈಯಿಂದ ಪೂರಿಯನ್ನು ಲಟ್ಟಿಸಿದೆ.
সমার্থক : ಅರೆಸು
অন্যান্য ভাষায় অনুবাদ :हिन्दी
रोटी, पूरी आदि बेलने का काम दूसरे से करवाना।
ইনস্টল