অর্থ : ಯಾವುದರ ಮೇಲೆ ಲಕ್ಷ್ಯ ಅಥವಾ ಧ್ಯಾನವನ್ನು ನೀಡಲಾಗಿಲ್ಲವೋ ಅಥವಾ ನೀಡಲು ಸಾಧ್ಯವಿಲ್ಲವೋ
উদাহরণ :
ಲಕ್ಷ್ಯವಿಲ್ಲದ ಕೆಲಸಗಳನ್ನು ಬಿಟ್ಟುಬಿಡಿ.
সমার্থক : ಲಕ್ಷ್ಯವಿಲ್ಲದಂತ, ಲಕ್ಷ್ಯವಿಲ್ಲದಂತಹ
অন্যান্য ভাষায় অনুবাদ :
অর্থ : ಯಾರಿಗೆ ಯಾವುದೇ ಮಾತಿನ ಲಕ್ಷ್ಯೆ ಇಲ್ಲವೋ
উদাহরণ :
ಅವನು ಜಗತ್ತಿನ ಲಕ್ಷ್ಯವಿಲ್ಲದೆ ತನ್ನ ಪಾಡಿಗೆ ಹಾಡನ್ನು ಗುನುಗುತ್ತಿದ್ದ.
সমার্থক : ಚಿಂತೆಯಿಲ್ಲದ, ಚಿಂತೆಯಿಲ್ಲದಂತ, ಚಿಂತೆಯಿಲ್ಲದಂತಹ, ನಿಶ್ಚಿಂತ, ನಿಶ್ಚಿಂತವಾದ, ನಿಶ್ಚಿಂತವಾದಂತ, ನಿಶ್ಚಿಂತವಾದಂತಹ, ಲಕ್ಷ್ಯವಿಲ್ಲದಂತ, ಲಕ್ಷ್ಯವಿಲ್ಲದಂತಹ
অন্যান্য ভাষায় অনুবাদ :