পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಲಕ್ಷ್ಯ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಲಕ್ಷ್ಯ   ನಾಮಪದ

অর্থ : ಅವನು ಯಾರೋ ಒಬ್ಬರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಯಾವುದೋ ಮಾತು ಆಡಿರುವುದು

উদাহরণ : ಅವನು ನನ್ನನ್ನು ಗುರಿಯಾಗಿ ಏಕೆ ಇಟ್ಟುಕೊಂಡ!

সমার্থক : ಈಡು, ಗುರಿ


অন্যান্য ভাষায় অনুবাদ :

वह जिसे लक्ष्य मानकर कोई बात कही जाए।

उसने मुझे क्यों निशाना बनाया !।
निशाना, लक्ष्य

A person who is the aim of an attack (especially a victim of ridicule or exploitation) by some hostile person or influence.

He fell prey to muggers.
Everyone was fair game.
The target of a manhunt.
fair game, prey, quarry, target

অর্থ : ವ್ಯಕ್ತಿಯ ದುಃಖ, ಕಷ್ಟ ಮೊದಲಾದವುಗಳನ್ನು ದೂರ ಮಾಡುವ ವ್ಯವಹಾರ

উদাহরণ : ಈಶ್ವರನ ಕೃಪೆ ನಮ್ಮೆಲರ ಮೇಲಿದೆ.

সমার্থক : ಅನುಕಂಪ, ಅನುಗ್ರಹ, ಕರುಣೆ, ಕೃಪೆ, ಕೃಷಾದೃಷ್ಟಿ, ದಯೆ

অর্থ : ಯಾವುದೇ ವಿಷಯ ಅಥವಾ ಸಂಗತಿಯಲ್ಲಿ ಮನಸ್ಸನ್ನು ವಿಚಲಿತವಾಗದಂತೆ ದ್ಯಾನದ ಸ್ಥಿತಿಯಲ್ಲಿ ಏಕತ್ರಗೊಳಿಸುವಿಕೆ

উদাহরণ : ಅರ್ಜುನನ ಬಾಣ ಯಾವಾಗಲೂ ಲಕ್ಷ್ಯ ತಪ್ಪುವುದಿಲ್ಲ.

সমার্থক : ಉದ್ದೇಶ, ಗುರಿ


অন্যান্য ভাষায় অনুবাদ :

वह जिसे ध्यान में रखकर कोई वार या आघात किया जाए।

अर्जुन का बाण हमेशा लक्ष्य पर पड़ता था।
जद, ज़द, निशाना, बेझा, लक्ष्य

The goal intended to be attained (and which is believed to be attainable).

The sole object of her trip was to see her children.
aim, object, objective, target

অর্থ : ಯಾವುದೋ ಒಂದರ ಮೇಲೆ ಉದ್ದೇಶದ ಇಟ್ಟುಕೊಂಡಿರುವುದು ಅಥವಾ ನಿರ್ದಿಷ್ಟ ಪದಾರ್ಥ ಅಥವಾ ಮಾತು

উদাহরণ : ಈ ವರ್ಷದ ಭತ್ತದ ಬೆಳೆ ಸುಮಾರು ಹತ್ತು ಲಕ್ಷ ಟನ್ ಆಗಬಹುದೆಂದು ಅಂದಾಜು ಇಟ್ಟುಕೊಂಡಿರುವರು.

সমার্থক : ಅಂದಾಜು, ಗುರಿ, ಲೆಕ್ಕ


অন্যান্য ভাষায় অনুবাদ :

वह जिस पर किसी उद्देश्य से दृष्टि रखी जाय या उद्दिष्ट पदार्थ या बात।

गेहूँ के उत्पादन का लक्ष्य इस वर्ष दस लाख टन रखा गया है।
गंतव्य, गन्तव्य, लक्ष्य

The goal intended to be attained (and which is believed to be attainable).

The sole object of her trip was to see her children.
aim, object, objective, target

অর্থ : ಇನ್ನೊಬ್ಬರ ಮೇಲೆ ಆಕ್ಷೇಪಣೆಯನ್ನು ಮಾಡುವಂತಹ

উদাহরণ : ನಿಮ್ಮ ಲಕ್ಷ್ಯ ಎಲ್ಲಿದೆ?


অন্যান্য ভাষায় অনুবাদ :

वह जिस पर आक्षेप किया जाय।

आपका लक्ष्य किधर है?
लक्ष्य

অর্থ : ಯಾವುದೇ ವಸ್ತು ಮುಂತಾದವುಗಳನ್ನು ಗುರಿಯಾಗಿಸಿಕೊಂಡು ಹೊಡೆಯುವ ಕ್ರಿಯೆ

উদাহরণ : ಶಿಕಾರಿಯ ಗುರಿ ತಪ್ಪಿಹೋಯಿತು.

সমার্থক : ಈಡು, ಗುರಿ


অন্যান্য ভাষায় অনুবাদ :

किसी वस्तु, आदि को लक्ष्य बनाकर उस पर वार करने की क्रिया।

शिकारी का निशाना चूक गया।
निशाना

The action of directing something at an object.

He took aim and fired.
aim

অর্থ : ಯಾವುದಾದರು ಶಬ್ಧ ಅಥವಾ ವಾಕ್ಯದ ಸಾಧಾರಣ ಅರ್ಥಕ್ಕಿಂತ ಭಿನ್ನವಾದ ಅರ್ಥ

উদাহরণ : ಯಾರಾದರು ನಮ್ಮಗೆ ಅಪಕಾರವನ್ನು ಮಾಡಿದಾಗ ನಾವು ಅವನಿಗೆ ಉಪಕಾರವನ್ನು ಮಾಡಿದರೆ ಈ ಉಪಕಾರದ ಲಕ್ಷ್ಯಾರ್ಥ ಅಪಕಾರವಾಗುತ್ತದೆ.

সমার্থক : ಲಕ್ಷ್ಯಾರ್ಥ


অন্যান্য ভাষায় অনুবাদ :

किसी शब्द या वाक्य का उसके साधारण अर्थ से भिन्न अर्थ।

यदि कोई हमारा अपकार करे और हम उससे कहें कि वाह! आपने खूब उपकार किया तो यहाँ उपकार का लक्ष्यार्थ अपकार होगा।
उपलक्षित, लक्षित, लक्षितार्थ, लक्ष्य, लक्ष्यार्थ