পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಲಂಘನ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಲಂಘನ   ನಾಮಪದ

অর্থ : ದಾಟುವ ಅಥವಾ ಹಾರುವ ಕ್ರಿಯೆ ಅಥವಾ ಭಾವ

উদাহরণ : ಕಾರಾಗೃಹದ ಗೋಡೆ ಎತ್ತರವಾಗಿದ್ದರೂ ಸಹಾ ಕೈದಿಗಳು ಹಾರಿಹೋಗುವುದನ್ನು ನಿಲ್ಲಿಸಲಾಗುತ್ತಿಲ್ಲ.

সমার্থক : ದಾಟಿಹೋಗು, ದಾಟು, ದಾಟುವಿಕೆ, ಹಾರಿಹೋಗು, ಹಾರು, ಹಾರುವಿಕೆ


অন্যান্য ভাষায় অনুবাদ :

लांघने की क्रिया या भाव।

कैदखाने की ऊँची दीवारें भी कैदियों के लंघन को रोक नहीं पाती हैं।
लंघन, लङ्घन

অর্থ : ಒಂದು ಕಡೆಯಿಂದ ಇನ್ನೊಂದು ಕಡೆ ಸೇರಲು ನಡಿಗೆಯಲ್ಲಲ್ಲದೆ ಜೋರಾಗಿ ಹಾರುವ ಕ್ರಿಯೆ

উদাহরণ : ನೆಗೆತ ಕೋತಿಗಳಿಗೆ ಹುಟ್ಟುಗುಣ.

সমার্থক : ಎಗರು, ಕುಪ್ಪಳಿಕೆ, ಜಿಗಿತ, ದುಮುಕುವಿಕೆ, ನೆಗೆತ, ಹಾರಿಕೆ


অন্যান্য ভাষায় অনুবাদ :

कहीं पहुँचने के लिए उछलने की क्रिया।

उसने एक ही छलाँग में गेंद पकड़ी।
कुदान, छलाँग, छलांग, फलाँग, फलांग, फाल

A light, self-propelled movement upwards or forwards.

bounce, bound, leap, leaping, saltation, spring