অর্থ : ಚಿಕ್ಕ ಲಂಗೋಟಿ
উদাহরণ :
ಚಿಕ್ಕ ಮಕ್ಕಳಿಗೆ ಲಂಗೋಟಿಯನ್ನು ಕಟ್ಟುತ್ತಾರೆ.
সমার্থক : ಲಂಗೋಟಿ
অন্যান্য ভাষায় অনুবাদ :
অর্থ : ಸೊಂಟದ ಮೇಲೆ ಧರಿಸಬಹುದಾದ ಬಟ್ಟೆ ಕೇವಲ ಮುಂಭಾಗ ಮತ್ತು ಹಿಂಭಾಗ ಮುಚ್ಚಿಕೊಂಡಿರುವುದು
উদাহরণ :
ವ್ಯಾಯಾಮಶಾಲೆಯಲ್ಲಿ ಜನರು ಲಂಗೋಟಿಯನ್ನು ಕಟ್ಟಿಕೊಂಡು ವ್ಯಾಯಾಮ ಮಾಡುತ್ತಿದ್ದರು.
সমার্থক : ಪುಟಕೋಸಿ
অন্যান্য ভাষায় অনুবাদ :