পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಲಂಗರು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಲಂಗರು   ನಾಮಪದ

অর্থ : ಲೋಹದ ಒಂದು ಪ್ರಕಾರದ ಕೊಕ್ಕೆ ಅದಕ್ಕೆ ಹಗ್ಗವನ್ನು ಸಿಕ್ಕಿಸಿ ನೀರಿನಲ್ಲಿ ಹಡಗನ್ನು ಎಳೆಯಲಾಗುತ್ತದೆ

উদাহরণ : ಹಡಗುಗಳಲ್ಲಿ ಲಂಗರು ಅಥವಾ ದೊಡ್ಡ ಕೊಕ್ಕೆಯನ್ನು ಅಳವಡಿಸಿದ್ದಾರೆ.

সমার্থক : ದೊಡ್ಡ ಕೊಕ್ಕೆ


অন্যান্য ভাষায় অনুবাদ :

लोहे का एक प्रकार का काँटा जिसमें रस्से को फँसाकर पानी में नाव खींची जाती है।

जहाजों में कई अँकोड़े लगे होते हैं।
अँकोड़ा, अंकोड़ा

অর্থ : ಭಕ್ತರುಗಳು, ಬಡವರು-ಶ್ರೀಮಂತರು ಎಲ್ಲರನ್ನು ಒಂದು ಪಂಕ್ತಿಯಲ್ಲಿ ಕೂರಿಸಿ ಭೋಜನವನ್ನು ನೀಡುವ ರೀತಿ

উদাহরণ : ನಾವು ಲಂಗರುಗಳನ್ನು ತರುವುದಕ್ಕಾಗಿ ಗುರುದ್ವಾರಕ್ಕೆ ಹೋದೆವು.

সমার্থক : ನೌಕೆಯನ್ನುಕಟ್ಟಿನಿಲ್ಲಿಸುವ ಸಲಕರಣೆ, ಹಡಗು


অন্যান্য ভাষায় অনুবাদ :

वह भोजन जो भक्तों, आगन्तुकों,अमीरों-गरीबों आदि को एक पंगत में बैठाकर वितरित किया जाता हो।

हम लोग लंगर लेने गुरुद्वारे जा रहे हैं।
लंगर

অর্থ : ಮರದ ಕಟ್ಟಿಗೆಯ ದೊಡ್ಡ ತುಂಡು ತುಂಟತನವನ್ನು ಮಾಡುವ ಹಸು ಅಥವಾ ಎತ್ತುಗಳ ಕತ್ತಿಗೆ ಕಟ್ಟಲಾಗುತ್ತದೆ

উদাহরণ : ರೈತರು ತುಂಟ ಉಪದ್ರವಿ ಎತ್ತುಗಳ ಕತ್ತಿಗೆ ಲಂಗರು ಅಥವಾ ಕಬ್ಬಿಣದ ಭಾರವಾದ ಸರಪಳಿಯನ್ನು ಕಟ್ಟಿದರು.


অন্যান্য ভাষায় অনুবাদ :

लकड़ी का वह कुंदा जो नटखट गाय या बैल आदि के गले में बाँधा जाता है।

किसान ने नटखट गाय के गले में लंगर लटका दिया।
ढेका, लंगर, साँद, साँदा

অর্থ : ಲೋಹದ ತುಂಬಾ ದೊಡ್ಡದಾದಂತಹ ಮುಳ್ಳು ಅದನ್ನು ನದಿ ಅಥವಾ ಸಮುದ್ರದಲ್ಲಿ ಬಿಡುವುದರಿಂದ ದೋಣಿ ಅಥವಾ ಹಡಗು ಒಂದೇ ಸ್ಥಾನದಲ್ಲಿ ನಿಂತುಬಿಡುತ್ತದೆ

উদাহরণ : ನಾವಿಗನು ವಿಶ್ರಾಂತಿಯನ್ನು ಪಡೆಯುವುದಕ್ಕಾಗಿ ಗಂಗಾ ನದಿಯತೀರದಲ್ಲಿ ಲಂಗರುವನ್ನು ನೀರಿನಲ್ಲಿ ಜೋತಾಡುವುದಕ್ಕೆ ಬಿಟ್ಟ.


অন্যান্য ভাষায় অনুবাদ :

लोहे का वह बहुत बड़ा काँटा जिसे नदी या समुद्र में गिरा देने पर नाव या जहाज़ एक ही स्थान पर ठहरा रहता है।

नाविक ने अपने लंगर को खींच लिया।
अरित्र, लंगर, लाँगल, लांगल, लाङ्गल

A mechanical device that prevents a vessel from moving.

anchor, ground tackle