অর্থ : ವಸುದೇವನ ಪತ್ನಿ
উদাহরণ :
ರೋಹಿಣಿ ಬಲರಾಮನ ತಾಯಿ.
সমার্থক : ರೋಹಿನಿ
অন্যান্য ভাষায় অনুবাদ :
An imaginary being of myth or fable.
mythical beingঅর্থ : ಇಪ್ಪತ್ತೇಳು ನಕ್ಷತ್ರದಲ್ಲಿ ಒಂದು
উদাহরণ :
ಚಂದ್ರ ಹೋಗುವ ಮಾರ್ಗದಲ್ಲಿ ನಾಲ್ಕನೇ ನಕ್ಷತ್ರವಾದ ರೋಹಿಣಿ ನಕ್ಷತ್ರ ಹೋಗುವುದು.
সমার্থক : ರೋಹಿಣಿ ನಕ್ಷತ್ರ
অন্যান্য ভাষায় অনুবাদ :
सत्ताइस नक्षत्रों में से एक।
रोहिणी चन्द्रमा के मार्ग में पड़नेवाला चौथा नक्षत्र है।অর্থ : ಚಂದ್ರನು ರೋಹಿಣಿ ನಕ್ಷತ್ರಕ್ಕೆ ಬಂದಂತಹ ಸಮಯ
উদাহরণ :
ರೋಹಿಣಿ ನಕ್ಷತ್ರದಂದು ನೀನು ಮನೆಬಿಡುವುದು ನಿನಗೆ ಶ್ರೇಯಸ್ಕರವಲ್ಲ.
সমার্থক : ರೋಹಿಣಿ ನಕ್ಷತ್ರ
অন্যান্য ভাষায় অনুবাদ :
वह समय जब चंद्रमा रोहिणी नक्षत्र में होता है।
तुम्हारे लिए रोहिणी नक्षत्र में घर छोड़ना अच्छा नहीं है।