অর্থ : ಬೇಕಂತಾ ಯಾವುದೋ ಕೆಲಸ ಮಾಡುವುದು ಅಥವಾ ಯಾರೋ ಒಬ್ಬರು ಅಪ್ರಸನ್ನನಾಗುವ ಹಾಗೆ ಮಾತನ್ನು ಆಡುವ ಪ್ರಕ್ರಿಯೆ
উদাহরণ :
ಮಂಜುಳ ತನ್ನ ತಮ್ಮನನ್ನು ತುಂಬಾ ರೇಗಿಸುತ್ತಾಳೆ.
সমার্থক : ಕೆರಳಿಸು, ಚುಡಾಯಿಸು, ರೇಗಿಸು, ಸಿಟ್ಟಿಗೆಬ್ಬಿಸು
অন্যান্য ভাষায় অনুবাদ :
जान-बूझकर कोई ऐसा काम करना या बात कहना जिससे कोई अप्रसन्न हो जाए।
मंजुला अपने छोटे भाई को बहुत चिढ़ाती है।