অর্থ : ಮೈಮೇಲಿನ ರೋಮಗಳು ಎದ್ದು ನಿಲ್ಲುವಂತಹ ಪ್ರತಿಕ್ರಿಯೆಯನ್ನು ಕೊಡುವಂತಹ ಸಂತೋಷ, ಆಶ್ಚರ್ಯ ಮತ್ತು ದಿಗ್ಭ್ರಮೆ ಬೆರೆತ ಮನಸ್ಥಿತಿ
উদাহরণ :
ಸಚಿನ್ ಆಟವನ್ನು ನೋಡಿ ನನಗೆ ರೋಮಾಂಚನವಾಯಿತು.
সমার্থক : ನವಿರೇಳುವಿಕೆ, ಪುಲಕಿತ, ಪುಳಕ, ರೋಮಾಂಚನ
অন্যান্য ভাষায় অনুবাদ :
Something that causes you to experience a sudden intense feeling or sensation.
The thrills of space travel.