পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ರೇಗು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ರೇಗು   ಕ್ರಿಯಾಪದ

অর্থ : ದುಃಖದಿಂದಾಗಿ ಅಥವಾ ತನಗಾದ ಅನ್ಯಾಯ ಮೋಸ ಮುಂತಾದ ಕಾರಣದಿಂದ ಕೋಪವು ಹೆಚ್ಚಾಗುವ ಕ್ರಿಯೆ

উদাহরণ : ಮಗಳು ಅಸಹ್ಯ ಉಡುಪು ತೊಟ್ಟಿದ್ದು ನೋಡಿ ಅಮ್ಮ ಸಿಟ್ಟಾಗಿ ಬೈದರು.

সমার্থক : ಸಿಟ್ಟಾಗು, ಸಿಡಿಮಿಡಿಗೊಳ್ಳು


অন্যান্য ভাষায় অনুবাদ :

दुखी होकर क्रोध करना।

बेटे के गलत रवैये से तंग आकर माँ मन ही मन खीझती थी।
कुढ़ना, खिजना, खिजलाना, खिझना, खिसिआना, खिसियाना, खीजना, खीझना, झुँझलाना

Feel extreme irritation or anger.

He was chafing at her suggestion that he stay at home while she went on a vacation.
chafe

অর্থ : ಸಿಟ್ಟು ಅಥವಾ ಕೋಪಿಸಿಕೊಳ್ಳುವ ಪ್ರಕ್ರಿಯೆ

উদাহরণ : ಅವನು ಮಾತು-ಮಾತಿಗೆ ಸಿಟ್ಟಾಗುತ್ತಿದ್ದಾನೆ.

সমার্থক : ಆಕ್ರೋಶಗೊಳ್ಳು, ಉರಿದಾಡು, ಉರಿದು ಬೀಳು, ಉರಿದುಬೀಳು, ಉರುಗುಟ್ಟು, ಉರುಗುಡು, ಎಗರಾಡು, ಕನಲು, ಕಾವೇರು, ಕುಪಿತಗೊಳ್ಳು, ಕೆರಳು, ಕೋಪ ಪಡು, ಕೋಪಗೊಳ್ಳು, ಕೋಪಪಡು, ಕೋಪಿಸಿ ಕೊಳ್ಳು, ಕೋಪಿಸಿಕೊಳ್ಳು, ಗುರುಗುಟ್ಟು, ಗುರುಗುಡು, ದುಮಗುಟ್ಟು, ದುಮುಗುಟ್ಟು, ಧುಮಗುಟ್ಟು, ಧುಮುಗುಟ್ಟು, ರೇಗಾಡು, ರೇಗಿ ಬೀಳು, ರೇಗಿಬೀಳು, ವ್ಯಗ್ರವಾಗು, ಸಿಟ್ಟಾಗು, ಸಿಟ್ಟಿಗೇಳು, ಸಿಟ್ಟು ಕಾರು, ಸಿಟ್ಟುಕಾರು, ಸಿಡಿದು ಬೀಳು, ಸಿಡಿದುಬೀಳು, ಸಿಡಿಮಿಡಿಗೊಳ್ಳು, ಸಿಡುಕಾಡು, ಸಿಡುಕಿ ಬೀಳು, ಸಿಡುಕಿಬೀಳು, ಸಿಡುಕು, ಸಿಡುಗುಟ್ಟು, ಸೆಟೆದುಕೊಳ್ಳು


অন্যান্য ভাষায় অনুবাদ :

अप्रसन्न होना।

वह बात-बात पर चिढ़ जाता है।
खिजना, खीजना, चमकना, चिढ़कना, चिढ़ना

অর্থ : ಜೋರು-ಜೋರಾಗಿ ಮಾತನಾಡಿದ್ದರಿಂದ ಕೋಪ ಮಾಡಿಕೊ

উদাহরণ : ಅಮ್ಮ ಇಂದು ತುಂಬಾ ರೇಗಾಡುತ್ತಿದ್ದಾಳೆ.

সমার্থক : ಸಿಟ್ಟಾಗು, ಸಿಡುಕು


অন্যান্য ভাষায় অনুবাদ :

ज़रा-ज़रा सी बातों पर बिगड़ना।

माँ आजकल बहुत चिड़चिड़ाती है।
चिड़चिड़ाना

Be agitated or irritated.

Don't fret over these small details.
fret