পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ರೇಗಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ರೇಗಿಸು   ಕ್ರಿಯಾಪದ

অর্থ : ಹಾಸ್ಯ ಮಾಡುತ್ತಾ ತೊಂದರೆ ನೀಡುವ ಪ್ರಕ್ರಿಯೆ

উদাহরণ : ರಮೇಶ್ ತನ್ನ ನಾನದಿಯನ್ನು ರೇಗಿಸುತ್ತಿದ್ದ.

সমার্থক : ಕೀಟಲೆ ಮಾಡು, ಕೆಣಕು


অন্যান্য ভাষায় অনুবাদ :

मज़ाक में तंग करना।

रमेश अपनी साली को छेड़ रहा है।
छेड़ना

Mock or make fun of playfully.

The flirting man teased the young woman.
tease

অর্থ : ಹಾಸ್ಯ, ಪ್ರಶ್ನೆ, ಮೊದಲಾದವುಗಳಿಂದ ಯಾರನ್ನಾದರೂ ಇಕ್ಕಟ್ಟಿಗೆ ಸಿಲಿಕಿಸುವುದು ಅಥವಾ ಏನನ್ನಾದರೂ ಮಾಡುವಂತೆ ಒಬ್ಬ ವ್ಯಕ್ತಿಯನ್ನು ಒತ್ತಾಯಪಡಿಸುವುದು

উদাহরণ : ಕೃಷ್ಣ ಗೋಪಿಕೆಯರನ್ನು ಪೀಡಿಸುತ್ತಿದ್ದನು.

সমার্থক : ಕಿಚಾಯಿಸು, ಕೀಟಲೆ ಮಾಡು, ಗೋಳಾಡಿಸು, ಚಂಡಾಯಿಸು, ಪೀಡಿಸು


অন্যান্য ভাষায় অনুবাদ :

किसी को तंग करना।

कृष्ण गोपियों को छेड़ते थे।
छेड़खानी करना, छेड़छाड़ करना, छेड़ना

Annoy persistently.

The children teased the boy because of his stammer.
badger, beleaguer, bug, pester, tease

অর্থ : ವಸ್ತುಗಳನ್ನು ಕೆಣಕುವ ಪ್ರಕ್ರಿಯೆ

উদাহরণ : ನಾಯಿಯನ್ನು ರೇಗಿಸಬೇಡ.

সমার্থক : ಕೀಟಲೆ ಮಾಡು, ಕೆಣಕು


অন্যান্য ভাষায় অনুবাদ :

वस्तुओं को खोद-खाद करना या फेर-बदल करना।

रेडियो को मत छेड़ो।
छेड़-छाड़ करना, छेड़छाड़ करना, छेड़ना

অর্থ : ಬೇಕಂತಾ ಯಾವುದೋ ಕೆಲಸ ಮಾಡುವುದು ಅಥವಾ ಯಾರೋ ಒಬ್ಬರು ಅಪ್ರಸನ್ನನಾಗುವ ಹಾಗೆ ಮಾತನ್ನು ಆಡುವ ಪ್ರಕ್ರಿಯೆ

উদাহরণ : ಮಂಜುಳ ತನ್ನ ತಮ್ಮನನ್ನು ತುಂಬಾ ರೇಗಿಸುತ್ತಾಳೆ.

সমার্থক : ಕೆರಳಿಸು, ಚುಡಾಯಿಸು, ರೋಷ ಹತ್ತಿಸು, ಸಿಟ್ಟಿಗೆಬ್ಬಿಸು


অন্যান্য ভাষায় অনুবাদ :

जान-बूझकर कोई ऐसा काम करना या बात कहना जिससे कोई अप्रसन्न हो जाए।

मंजुला अपने छोटे भाई को बहुत चिढ़ाती है।
अप्रसन्न करना, खिजलाना, खिजाना, खिझलाना, खिझाना, खिन्न करना, चटकाना, चिढ़काना, चिढ़ाना

Harass with persistent criticism or carping.

The children teased the new teacher.
Don't ride me so hard over my failure.
His fellow workers razzed him when he wore a jacket and tie.
bait, cod, rag, rally, razz, ride, tantalise, tantalize, taunt, tease, twit

অর্থ : ಅಣಕಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

উদাহরণ : ಅಣ್ಣ ನನ್ನನ್ನು ಅವರ ಸ್ನೇಹಿತರಿಂದ ಅಣಕಿಸುತ್ತಾನೆ.

সমার্থক : ಅಣಕಿಸು, ಸಿಟ್ಟಿಗೆಬ್ಬಿಸು


অন্যান্য ভাষায় অনুবাদ :

चिढ़ाने का काम दूसरे से कराना।

भैया मुझे अपने दोस्तों से चिढ़वाता है।
चिढ़वाना