পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ರೇಖಾಚಿತ್ರ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ರೇಖಾಚಿತ್ರ   ನಾಮಪದ

অর্থ : ಯಾವುದೇ ವಸ್ತು ಅಥವಾ ವ್ಯಕ್ತಿಯ ರೂಪವನ್ನು ಬರೀ ರೇಖೆಯ ಮೂಲಕ ಚಿತ್ರ ಬಿಡಿಸಿರುವುದು

উদাহরণ : ಮನೋಹರನು ತುಂಬಾ ಕೌಶಲ್ಯದಿಂದ ರೇಖಾ ಚಿತ್ರಗಳನ್ನು ಬಿಡಿಸುವರು

সমার্থক : ಕಲಾಕೃತಿ, ರೇಖಾ-ಚಿತ್ರ, ವರ್ಣಚಿತ್ರ


অন্যান্য ভাষায় অনুবাদ :

किसी वस्तु या व्यक्ति के रूप का वह चित्र जिसे रेखाओं से बनाया गया हो।

मनोहर बहुत कुशलता से रेखाचित्र बनाता है।
आरेख, खाक़ा, खाका, रूपरेखा, रेखा-चित्र, रेखाचित्र

A representation of forms or objects on a surface by means of lines.

Drawings of abstract forms.
He did complicated pen-and-ink drawings like medieval miniatures.
drawing

অর্থ : ಒಂದನ್ನೊಂದು ಅವಲಂಬಿಸಿ ವ್ಯತ್ಯಾಸವಾಗುತ್ತಿರುವ ಎರಡು ಪರಿಮಾಣಗಳಿಗಿರುವ ಸಂಬಂಧವನ್ನು ಸೂಚಿಸುವ ರೇಖೆ

উদাহরণ : ಈ ರೇಖಾಚಿತ್ರವು ಜನಸಂಖ್ಯೆಯ ಹೆಚ್ಚಳವನ್ನು ಪ್ರದರ್ಶಿಸುತ್ತಿದೆ.

সমার্থক : ಗ್ರಾಫ್


অন্যান্য ভাষায় অনুবাদ :

एक से अधिक मात्राओं का आपस में संबंध दिखाने वाला चित्र।

यह ग्राफ जनसंख्या वृद्धि को प्रदर्शित कर रहा है।
आलेख, ग्राफ, ग्राफ़