অর্থ : ಹಕ್ಕಿ, ಕೆಲವು ಕೀಟ ಇತ್ಯಾದಿಗಳು ಹಾರಲು ಸಹಾಯ ಮಾಡುವ ಅಂಗ
উদাহরণ :
ಬೇಟೆಯಾಡುವವನು ಕತ್ತಿಖಡ್ಗದಿಂದ ಹಕ್ಕಿಯ ರೆಕ್ಕೆಯನ್ನು ಕತ್ತರಿಸಿ ಹಾಕಿದ
অন্যান্য ভাষায় অনুবাদ :
A movable organ for flying (one of a pair).
wingঅর্থ : ಪಕ್ಷಿಗಳಲ್ಲಿ ಕಂಡು ಬರುವ ಬಣ್ಣ ಬಣ್ಣದ ಪುಕ್ಕ ಅಥವಾ ರೆಕ್ಕೆ
উদাহরণ :
ಗುಬ್ಬಚಿ ಮರಿಯಲ್ಲಿ ಪುಕ್ಕ ಬೆಳೆಯುತ್ತಿದೆ.
সমার্থক : ಪುಕ್ಕ
অন্যান্য ভাষায় অনুবাদ :
Tuft of small stiff feathers on the first digit of a bird's wing.
alula, bastard wing, spurious wingঅর্থ : ಮೀನಿನ ರೆಕ್ಕೆ
উদাহরণ :
ರೆಕ್ಕೆಯ ಸಹಾಯದಿಂದ ಮೀನು ನೀರಿನಲ್ಲಿ ಸುಲಭವಾಗಿ ಈಜಾಡುವುದು.
সমার্থক : ಮೀನಿನ ರೆಕ್ಕೆ, ಮೀನಿನ-ರೆಕ್ಕೆ
অন্যান্য ভাষায় অনুবাদ :
Organ of locomotion and balance in fishes and some other aquatic animals.
finঅর্থ : ಪಕ್ಷಿಗಳ ಹೊರ ಮೈಯಿ ಮಾಡುವವಳು ಹಗುರವಾಗಿ ಮತ್ತು ನೀರನ್ನು ವಿರೋಧಿಸುವಂತೆ ರಚನೆ ಮಾಡಿರುವಳು
উদাহরণ :
ಕೃಷ್ಣನು ತನ್ನ ತಲೆಯ ಮೇಲೆ ನವಿಲಿನ ಗರಿ ಧರಿಸುತ್ತಿದ್ದನು
অন্যান্য ভাষায় অনুবাদ :