পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ರೂಪಕ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ರೂಪಕ   ನಾಮಪದ

অর্থ : ಆ ಕಾವ್ಯವನ್ನು ಅಭಿನಯ ಮಾಡಿ ತೋರಿಸುವರು

উদাহরণ : ನಾಟಕ ಒಂದು ದೃಶ್ಯತ್ಮಕ ಕಾವ್ಯ.

সমার্থক : ದೃಶ್ಯ, ದೃಶ್ಯತ್ಮಕ ಕಾವ್ಯ


অন্যান্য ভাষায় অনুবাদ :

वह काव्य जिसका अभिनय किया जाए।

नाटक एक दृश्यकाव्य है।
दृश्य, दृश्यकाव्य, रूपक

অর্থ : ರಂಗಮಂಚದಲ್ಲಿ ಪಾತ್ರಧಾರಿಗಳು ತಮ್ಮ ಹಾವ-ಭಾವ, ಮಾತು-ಸಂಗೀತಗಳ ಸಹಾಯದಿಂದ ಕಥೆಗಳನ್ನು ಹೇಳುವ ಕ್ರಿಯೆ

উদাহরণ : ನಾಟಕದ ಪಾತ್ರಧಾರಿಗಳು ತಮ್ಮ ಅಭಿನಯದಿಂದ ನಾಟಕಕ್ಕೆ ಸಜೀವ ಕಳೆಯನ್ನು ತಂದರು.

সমার্থক : ನಾಟಕ


অন্যান্য ভাষায় অনুবাদ :

रंगमंच पर अभिनेताओं का हावभाव, वेश और कथोपकथन द्वारा घटनाओं का प्रदर्शन।

गायन की भाँति वादन भी नाट्य क्षेत्र में आवश्यक है।
पात्रों ने अपने अभिनय से नाटक में सजीवता ला दी।
नाटक, नाट्य

A theatrical performance of a drama.

The play lasted two hours.
play

অর্থ : ಅವನ ರಚನೆಯಿಂದ ರಂಗಮಂಟದಲ್ಲಿ ಪಾತ್ರಧಾರಿಗಳ ಹಾವಭಾವ, ಕಥೋಪಥನ ಮೊದಲಾದವುಗಳ ಮುಖಾಂತರವಾಗ ಪ್ರದರ್ಶನವಾಗುವಂತದ್ದು

উদাহরণ : ಅವನ ಮುಖಾಂತರವಾಗಿ ಬರೆದ ನಾಟಕ ರಂಗಮಂಟಪದಲ್ಲಿ ಪ್ರದರ್ಶವಾಗಿದೆ.

সমার্থক : ಅವಸ್ಥಾನುಕರಣ, ಆಂಟೊ, ಆಟ, ದೃಶ್ಯಕಾವ್ಯ, ನಟನೆ, ನಾಟಕ, ಪದಾರ್ಥಭಿನಯ, ಬೂಟಾಟಿಕೆ, ಭಾವಾಭಿನಯ, ಮೇಳ, ಲೀಲೆ, ವಿನೋದ, ವಿಲಾಸ


অন্যান্য ভাষায় অনুবাদ :

वह रचना जिसे रंगमंच पर अभिनेताओं के हावभाव, कथोपकथन आदि के द्वारा प्रदर्शित किया जाए।

उसके द्वारा लिखित कई नाटक रंगमंच पर प्रदर्शित हो चुके हैं।
नाटक, महारूपक

A dramatic work intended for performance by actors on a stage.

He wrote several plays but only one was produced on Broadway.
drama, dramatic play, play

অর্থ : ಎಲ್ಲಿ ಗುಣದ ಅತ್ಯಂತ ಸಮಾನತೆಯ ಕಾರಣ ಉಪಮೇಯದ ಉಪಮಾನದ ಮುರಿಯಲಾಗದ ಆರೋಪವಿರುತ್ತದೆ

উদাহরণ : ಅರ್ಥಾಲಂಕಾರಗಳಲ್ಲಿ ಒಂದಾಗಿದೆ.

সমার্থক : ರೂಪಕ ಅಲಂಕಾರ, ರೂಪಕ-ಅಲಂಕಾರ, ರೂಪಕಾಲಂಕಾರ


অন্যান্য ভাষায় অনুবাদ :

जहाँ गुण की अत्यंत समानता के कारण उपमेय में उपमान का अभेद आरोपण हो।

मैया मैं तो चंद्र खिलौना लैहों में चंद्रमा में खिलौना का आरोप होने से रुपकालंकार है।
रूपक, रूपक अलंकार, रूपकालंकार