অর্থ : ಯಾರೋ ಒಬ್ಬರ ಮನುಷ್ಯನ ರೂಪ, ಬಣ್ಣ ಮೊದಲಾದವುಗಳ ವಿವರಣೆಯನ್ನು ಕಂಡು ಹಿಡಿಯಲು ಮತ್ತೊಬ್ಬರಿಗೆ ಹೇಳುವುದು
উদাহরণ :
ಅವರು ಪೊಲೀಸರಿಗೆ ಕಳ್ಳನ ಮುಖಚರ್ಯೆಯನ್ನು ಹೇಳುತ್ತಿದ್ದಾನೆ.
সমার্থক : ಆಕೃತಿ, ಮುಖಚರ್ಯೆ, ಮುಖಭಾವ
অন্যান্য ভাষায় অনুবাদ :
किसी मनुष्य के रूप, रंग आदि का वह विवरण जो उसकी पहचान के लिए किसी को बतलाया जाता है।
वह पुलिस को चोर का हुलिया बता रही थी।অর্থ : ರಾಸಾಯನಿಕ ವಿಜ್ಞಾನದಲ್ಲಿ ಹೇಳಿರುವಂತೆ ವಸ್ತುಗಳು ಮೂರು ವಿಧದಲ್ಲಿ ದೊರೆಯುತ್ತವೆ
উদাহরণ :
ಘನ, ದ್ರವ ಮತ್ತು ಅನಿಲ ಈ ಮೂರು ರೂಪದಲ್ಲಿ ಪದಾರ್ಥಗಳು ದೊರೆಯುತ್ತದೆ
অন্যান্য ভাষায় অনুবাদ :
रसायन विज्ञान में मानी हुई वह तीन अवस्था जिसमें सभी पदार्थ समाहित हैं।
पदार्थ ठोस, द्रव और गैस इन तीन अवस्थाओं में पाया जाता है।(chemistry) the three traditional states of matter are solids (fixed shape and volume) and liquids (fixed volume and shaped by the container) and gases (filling the container).
The solid state of water is called ice.অর্থ : ಯಾವುದೇ ಕೆಲಸವನ್ನು ಮಾಡಲು ನಿಯತವಾಗಿ ಮತ್ತು ವ್ಯವಸ್ಥಿತವಾಗಿ ಮಾಡಿಕೊಂಡಿರುವ ಪದ್ಧತಿ ಅಥವಾ ಪ್ರಣಾಳಿಕೆ
উদাহরণ :
ಈ ಕಾಲದಲ್ಲಿ ಸಮಾನ್ಯವಾಗಿ ವಿವಾಹವು ಇದೇ ರೂಪದಲ್ಲಿ ನಡೆಯುತ್ತದೆ.
অন্যান্য ভাষায় অনুবাদ :
A way of doing something, especially a systematic way. Implies an orderly logical arrangement (usually in steps).
methodঅর্থ : ಶಬ್ಧ ಅಥವಾ ವರ್ಣದ ಸ್ವರೂಪ ಅಥವಾ ಅದರ ರೂಪಾಂತರ ಅದು ವಿಶೇಷವಾಗಿ ವಿಭಕ್ತಿ, ಪ್ರತ್ಯೇಯ ಮೊದಲಾದವುಗಳನ್ನು ಮಾಡುವುದರಿಂದ ಆಗುತ್ತದೆ
উদাহরণ :
ಹುಡುಗ ಶಬ್ಧದ ರೂಪ ಹುಡುಗ, ಹುಡುಗರು ಮೊದಲಾದವುಗಳು.
সমার্থক : ಶಬ್ಧ ರೂಪ, ಶಬ್ಧ-ರೂಪ, ಶಬ್ಧರೂಪ
অন্যান্য ভাষায় অনুবাদ :
The phonological or orthographic sound or appearance of a word that can be used to describe or identify something.
The inflected forms of a word can be represented by a stem and a list of inflections to be attached.অর্থ : ಯಾವುದಾದರೊಂದು ಅಭಿವ್ಯಕ್ತಗೊಳ್ಳುವ ಅಥವಾ ಪ್ರದರ್ಷಿತಗೊಳ್ಳುವ ಒಂದು ವಿಶಿಷ್ಟ ಬಗೆ
উদাহরণ :
ಅವನ ಅಸಮಾಧಾನ ದ್ವೇಷದ ರೂಪವನ್ನು ಪಡೆಯಿತು.
অন্যান্য ভাষায় অনুবাদ :
A particular mode in which something is manifested.
His resentment took the form of extreme hostility.অর্থ : ಯಾವುದಾದರೂ ವಸ್ತುವಿನ ಹೊರಗೆ ಮತ್ತು ದಿಶೆಯ ವಿಷಯದಲ್ಲಿ ಅದರ ಉದ್ದ, ಅಗಲ, ವಿಸ್ತಾರ, ಪ್ರಕಾರ, ಸ್ವರೂಪ ಎಲ್ಲದರ ಜ್ಞಾನ
উদাহরণ :
ದ್ರವಕ್ಕೆ ಯಾವುದೇ ಆದಂತಹ ನಿಶ್ಚಿತವಾದ ರೂಪವಿರುವುದಿಲ್ಲ.
সমার্থক : ಆಕಾರ, ಆಕೃತಿ, ಮೂರ್ತಿ, ರಚನೆ, ರೀತಿ, ಸ್ವರೂಪ
অন্যান্য ভাষায় অনুবাদ :
किसी वस्तु की वे बाहरी और दृश्य बातें जिनसे उसकी लम्बाई, चौड़ाई, प्रकार, स्वरूप आदि का ज्ञान होता है।
द्रव की कोई निश्चित आकृति नहीं होती।অর্থ : ಯಾವುದಾದರು ಪರಿಚ್ಛೇದ ಅಥವಾ ಸ್ಥಳದ ವಿಶೇಷತೆ
উদাহরণ :
ಯಾವುದೇ ರಾಗ, ಸಂಗೀತಕ್ಕೆ ಸಂಬಂಧಿಸಿದ ರೂಪವನ್ನು ಒಬ್ಬ ಸಂಗೀತವಿದ್ವಾಂಸನೇ ಸರಿಯಾಗಿ ತಿಳಿದುಕೊಳ್ಳಲು ಸಾಧ್ಯ.
সমার্থক : ಆಕೃತಿ, ಪ್ರತಿರೂಪ, ಸಂರಚನೆ
অন্যান্য ভাষায় অনুবাদ :
Any spatial attributes (especially as defined by outline).
He could barely make out their shapes.