অর্থ : ಇಷ್ಟವಿಲ್ಲದೇ ಇರುವುದು ಅಥವಾ ಒಪ್ಪಿಗೆ ಇಲ್ಲದೆ ಇರುವುದು
উদাহরণ :
ಇಷ್ಟವಿಲ್ಲದ ಕೆಲಸವನ್ನು ಮಾಡುವುದಕ್ಕಿಂತ ಸುಮ್ಮನಿರುವುದೇ ಒಳಿತು.
সমার্থক : ಇಷ್ಟವಿಲ್ಲದ, ಒಗ್ಗದ, ಒಪ್ಪಿಗೆಯಾಗದ, ಹಿಡಿಸದ
অন্যান্য ভাষায় অনুবাদ :
অর্থ : ಯಾವುದೋ ಒಂದನ್ನು ತಿನ್ನುವುದರಿಂದ ಬಾಯಿಯ ರುಚಿ ಸಹ ಕೆಟ್ಟು ಹೋಗುವ
উদাহরণ :
ಅವನು ನನಗೆ ರುಚಿಯಿಲ್ಲದ ಊಟವನ್ನು ಮಾಡಲು ಕೊಟ
সমার্থক : ರುಚಿಯಿಲ್ಲದ
অন্যান্য ভাষায় অনুবাদ :